Thursday, October 9, 2014

9 ಅಕ್ಟೋಬರ್ 2014

ವಿಮೆ ಖರೀದಿಸುವಾಗ ವ್ಯಕ್ತಿಯ ಆದಾಯ, ಪರಿವಾರದ ವೆಚ್ಚ, ಭವಿಷ್ಯದ ಗಳಿಕೆಯ ಅವಧಿಗಳ,  ಪಾತ್ರವೇನು?

ವಿಮೆ ಖರೀದಿಸುವಾಗ ವಿಮೆಯ ಗಾತ್ರವನ್ನು ನಿರ್ಧರಿಸಲು, ವ್ಯಕ್ತಿಯ ಆದಾಯ(Income of a person), ಪರಿವಾರದ ವೆಚ್ಚ (Expenditure of a family), ಗಳಿಕೆಯ ಭವಿಷ್ಯದ ಅವಧಿ (Future earning Period)ಗಳನ್ನು ಗಣನೆಗೆ ತೆಗೆದು ಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಸಂಗತಿಗಳ ಬಗ್ಗೆ ಮಾಹಿತಿಗಳನ್ನು ಅವಶ್ಯವಾಗಿ ಸಂಗ್ರಹಿಸಲೇ ಬೇಕಾಗುತ್ತದೆ.


No comments:

Post a Comment