Tuesday, October 21, 2014

21 ಅಕ್ಟೋಬರ್ 2014

ವಿಮೆಯ ಮಾರಾಟದಲ್ಲಿ ಹಣದುಬ್ಬರ (Inflation) ದ ಪಾತ್ರವೇನು?

ಇಚ್ಛಿತ ಉದ್ಯೇಶಗಳನ್ನು ಈಡೇರಿಸಿಕೊಳ್ಳಲು ವಿಮಾ ಸರುಕಗಳ ಮೂಲಕ ನಿಗದಿತ ಹಣವನ್ನು ಕೈಗೆ ಪಡೆಯಲು ಬಯಸುತ್ತಾನೆ. ಆದರೆ ಹಣದುಬ್ಬರ (Iಟಿಜಿಟಚಿಣioಟಿ) ದ ಕಾರಣ ಭವಿಷ್ಯದಲ್ಲಿ ದೊರೆಯುವÀ ಈ ನಿಗದಿತ ಹಣ ಇಚ್ಛಿತ ಉದ್ಯೇಶಗಳನ್ನು ಈಡೇರಿಸಲು ಅಸಫಲವಾಗುತ್ತವೆ. ಆದುದರಿಂದ ಭವಿಷ್ಯದಲ್ಲಿ ಬೇಕಾಗುವ ನಿಗದಿತ ಹಣವನ್ನು ನಿರ್ಧರಿಸುವಾಗ ಹಣದುಬ್ಬರ (Inflation)  ಹಾಗೂ ಹಣದುಬ್ಬರದ ದರ (Inflation Rate) ವನ್ನೂ ಗಣನೆಗೆ ತೆಗೆದು ಕೊಳ್ಳಬೇಕು.


No comments:

Post a Comment