Monday, October 6, 2014

6 ಅಕ್ಟೋಬರ್ 2014

ಅನೀರಿಕ್ಷಿತ ಆಘಾತಗಳು ವ್ಯಕ್ತಿಯ ಯಾವ ಸಂಗತಿಗಳ ಮೇಲೆ ಪರಿಣಾಮ ಬೀರುತ್ತವೆ?

ಅನೀರಿಕ್ಷಿತ ಆಘಾತಗಳು ವ್ಯಕ್ತಿಯ ಕೆಳಗಿನ ಸಂಗÀತಿಗಳ ಮೇಲೆ ಪರಿಣಾಮ ಬೀರುತ್ತವೆ.
ವ್ಯಕ್ತಿಯ ಗಳಿಕೆಯ ಮೇಲೆ, 
ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ.,
ಮಕ್ಕಳ ಶಿಕ್ಷಣ/ಮದುವೆಗಳ ಭವಿಷ್ಯದ ಮೇಲೆ,
ಸಾಲದ ಆಸ್ತಿಗಳ ಮಾಲಿಕತ್ವದ ಮೆಲೆ,
ಸಾಲಗಳ ಮೇಲೆ,
ಜೀವ ವಿಮಾ ಸರಕುಗಳ ಖರೀದಿಯ ಮೂಲಕ ಈ ಎಲ್ಲ ಅನಪೇಕ್ಷಿತ ಪರಿಣಾಮಗಳಿಂದ ಬಚಾವಾಗಬಹುದು.


No comments:

Post a Comment