Thursday, October 2, 2014


2 ಅಕ್ಟೋಬರ್ 2014

 ಚಕ್ರ ರಿವರ್ಷನರಿ ಬೋನಸ್ (Campounding Reversionary Bonus) ಎಂದರೇನು?

 ಚಕ್ರ ರಿವರ್ಷನರಿ ಬೋನಸ್ ಎಂದರೆ, ಇಲ್ಲಿ ಪ್ರತಿ ಬಾರಿ ಬೋನಸ್ಸ್ ಘೋಷಣೆ ಮಾಡುವಾಗ, ಮೂಲ ವಿಮಾರಾಸಿ ಹಾಗೂ ಹಿಂದೆ ಜಮೆಯಾದ ಬೋನಸ್ ಹಣ, ಇವೆರಡರಗಳ ಆಧಾರದ ಮೇಲೆ ಲೆಕ್ಕ ಮಾಡಿ ಬೋನಸ್ ನೀಡುತ್ತಾರೆ.
ಉದಾ : ಮೂಲ ವಿಮಾ ರಾಸಿ - 50 ಸಾವಿರ ರೂ. 
ಮೊದಲ ಹಾಗೂ ಎರಡನೇ ವರ್ಷ ಘೋಷಿಸಿದ ಸಾದಾ ರಿವರ್ಷನರಿ ಬೋನಸ್ ದರ ಪ್ರತ ಸಾವಿರಕ್ಕೆ 50, 60 ರೂ.ಗಳಿದ್ದರೆ,
ಮೊದಲ ವರ್ಷಕ್ಕೆ ಜಮೆಯಾಗುವ ಬೋನಸ್ – ರೂ. 2500, 
ಎರಡನೆಯ  ವರ್ಷಕ್ಕೆ ಜಮೆಯಾಗುವ ಬೋನಸ್ – ರೂ. 3150, 
ಇಲ್ಲಿ ಎರಡನೇ ವರ್ಷ ಬೋನಸ್ಸನ್ನು, ಮೂಲ ವಿÀಮಾರಾಸಿ ಹಾಗೂ ಮೊದಲ ವರ್ಷದ ಬೋನಸ್‍ಗಳ ಒಟ್ಟು ಹಣದ ಮೇಲೆ, ಅಂದರೆ 52,500 ರೂ.ಗಳ ಮೇಲೆ ಘೋಷಿಸಲಾಯಿತು.



No comments:

Post a Comment