Saturday, October 4, 2014

4 ಅಕ್ಟೋಬರ್ 2014

ತಾತ್ಕಾಲಿಕ (ಇಂಟಿರಮ್) ಬೋನಸ್ (Interium Bonus) ಎಂದರೇನು?

ವಾರ್ಷಿಕ ಬೋನಸ್‍ಗಳಾದ, ಸಾದಾ ರಿವರ್ಷನರಿ ಬೋನಸ್ ಅಥವಾ ಚಕ್ರ ರಿವರ್ಷನರಿ ಬೋನಸ್‍ಗಳನ್ನು ಪ್ರತಿ ವರ್ಷದ ಕೊನೆಯ  ದಿವಸ ಅಂದರೆ, ಮಾರ್ಚ 31 ರಂದು ಜಮೆ ಮಾಡ ಬೇಕಾಗುತ್ತದೆ. ಆದರೆ ಈ ದರದ ಘೋಷಣೆ ಅಂದೇ ಆಗದೆ, ಕೆಲವು ಸಮಯದ ನಂತರ ( ಅಂದರೆ 4 ಅಥವಾ 5 ತಿಂಗಳ ನಂತರ) ಆಗುತ್ತದೆ. ಈ ಸಮಯದಲ್ಲಿ ಕ್ಲೇಮ್ ಸಂದಾಯ ಮಾಡ ಬೇಕಾದ ಪಾಲಿಸಿಗಳಿಗೆ, ಹಿಂದಿನ ವರ್ಷದ ಕೊನೆಯ  ದಿವಸ ಘೋಷಿಸಲಾಗದ ಬೋನಸ್ಸನ್ನೂ ನೀಡಬೇಕಾಗುತ್ತದೆ. ಆಗ ಘೋಷಿಸಲಾಗದ ಬೋನಸ್ಸನ್ನು ಹಳೆÀಯ ದರದಲ್ಲಿ ನೀಡಲಾಗುತ್ತದೆ. ಇದಕ್ಕೇ ತಾತ್ಕಾಲಿಕ (ಇಂಟಿರಮ್) ಬೋನಸ್ ಎಂದು ಕರೆಯುತ್ತಾರೆ.





No comments:

Post a Comment