Thursday, October 23, 2014

23 ಅಕ್ಟೋಬರ್ 2014

ಜನ ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಬಹುದಾದ, ಮಾದರಿ ಅವಶ್ಯಕತೆಗಳ ಆದ್ಯತಾಕರಣ ಪಟ್ಟಿ Ideal schedule of Priortisation of Needs) ಹೇಗಿರಬೇಕು?

ಅವಶ್ಯಕತೆ ಈಡೇರಿಕೆಗಾಗಿ,
ಪ್ರಥಮ ಆದ್ಯತೆ :    ತುರ್ತು ನಿಧಿ (Emergency fund) ಗಾಗಿ ವ್ಯವಸ್ಥೆ ಮಾಡುವದು. ಹಟಾತ್ತನೆ ಉದ್ಭವಿಸುವ   ಆದರೆ ತಪ್ಪಿಸಿ ಕೊಳ್ಳಲಾಗದ ಆರ್ಥಿಕ ಬೇಡಿಕೆಗಳ ಈಡೇರಿಕೆಗಾಗಿ, (ಅನಾರೋಗ್ಯ/ ಅಪಘಾತ /ನಿರುದ್ಯೋಗ/ಇತ್ಯಾದಿ.)               
ಎರಡನೆಯ ಆದ್ಯತೆ  :  ಆಕಸ್ಮಿಕ ಮರಣ (Un anticipated death)  ದಿಂದ ಆದಾಯ ಮೂಲ ಗಳಿಕೆಗಳನ್ನು  ಸಂರಕ್ಷಿಸುವದು.
ನಂತರದ ಆದ್ಯತೆ   :  ಆಕಸ್ಮಿಕ ಅಪಘಾತ (Un anticipated accident )  ಗಳಿಂದ ಆದಾಯ ಮೂಲ ಗಳಿಕೆಗಳನ್ನು ಸಂರಕ್ಷಿಸುವದು. 
ನಂತರದ ಆದ್ಯತೆ   :  ಆಕಸ್ಮಿಕ ಗಂಭೀರ ಕಾಯಿಲೆ (Un anticipated critical illness )  ಗಳಿಂದ ಆದಾಯ  ಮೂಲ ಗಳಿಕೆಗಳನ್ನು ಸಂರಕ್ಷಿಸುವದು.  
ನಂತರದ ಆದ್ಯತೆ   :  ಮಕ್ಕಳ ಶಿಕ್ಷಣ/ಮದುವೆ (children’s  education/marriage)  ಗೆ ವ್ಯವಸ್ಥೆ ಮಾಡುವದು.
ನಂತರದ ಆದ್ಯತೆ   :  ಮನೆ/ವಾಹನ/ಮನರಂಜನೆ (house/vehicle/Entertainment)  ಸೌಲಭ್ಯಗಳಿಗೆ ವ್ಯವಸ್ಥೆ  ಮಾಡುವದು.
ಕೊನೆಯ ಆದ್ಯತೆ   :  ವರ್ಷಾಶನ ಸೌಲಭ್ಯ (Annuity benefits)  ಗಳಿಗೆ ವ್ಯವಸ್ಥೆ ಮಾಡುವದು. (ಆದಾಯ  ನಿಲುಗಡೆಯಾದಾಗ ಆರ್ಥಿಕ ಸ್ವಾವಲಂಬನೆಯನ್ನು ಪಡೆಯಲು.)
ಮೇಲಿನ ಕ್ರಮಾಂಕಗಳಲ್ಲಿಯೇ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಉಳಿತಾಯಕ್ಕೆ ಆದ್ಯತೆಗಳನ್ನು ನೀಡಬೇಕು.

No comments:

Post a Comment