Thursday, October 16, 2014

16 ಅಕ್ಟೋಬರ್ 2014

ಸೂಕ್ಷ್ಮ ವಿಮೆ (Micro Insurance ) ಎಂದರೇನು?

ಕಡಿಮೆ ಆದಾಯದ ಅಸಂಘಟಿತ ಕಾರ್ಮಿಕರ ಗುಂಪಿಗೆ ಒಂದೇ ಪಾಲಿಸಿ ಮೂಲಕ ವಿಮಾ ರಕ್ಷಣೆಯನ್ನು, ಮೈಕ್ರೋ ವಿಮೆ ಮೂಲಕ ನೀಡಬಹುದು. ಲಾಭಾಕಾಂಕ್ಷೆಯಿಲ್ಲದೇ ಕಾರ್ಯ ಮಾಡುವ ಸ್ವಯಂ ಸೇವಾ ಸಂಘಗಳು, ಇಂತಹ ಅಸಂಘಟಿತ ಗುಂಪುಗಳಿಗೆ ಸೂಕ್ಷ್ಮ ವಿಮಾ ಪಾಲಿಸಿಯನ್ನು ನೀಡಬಹುದು.
                ಇಲ್ಲಿ ಕನಿಷ್ಠ ವಿಮಾ ಮೊತ್ತ – 5000 ರೂ.
                ಇಲ್ಲಿ ಗರಿಷ್ಠ ವಿಮಾ ಮೊತ್ತ – 50,000 ರೂ.
                 ಕಂತು ನೀಡಿಕೆ ವಿಧಾನ   –  ವಾರಕ್ಕೊಮ್ಮೆ.


No comments:

Post a Comment