Tuesday, October 7, 2014

7 ಅಕ್ಟೋಬರ್ 2014
ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ಯಾವ ಸಂಗÀತಿಗಳು ಮಹತ್ವದ ಪಾತ್ರವಹಿಸುತ್ತವೆÉ?
ವಿಮಾ ಸರಕು ಖರೀದಿಸುವಾಗ ವ್ಯಕ್ತಿಯೊಬ್ಬನ ಕೆಳಗಿನ ಸಂಗÀತಿಗಳು ಮಹತ್ವದ ಪಾತ್ರವಹಿಸುತ್ತವೆÉ.
1) ವ್ಯಕ್ತಿಯ ವಯಸ್ಸು (Age)  ,
2) ವ್ಯಕ್ತಿಯ ಆದಾಯ (Income), ಪರಿವಾರದ ವೆಚ್ಚ (expenditure), ಭವಿಷ್ಯದ ಗಳಿಕೆಯ ಅವಧಿ (Future earning Period),(ಇxಠಿ
3) ವ್ಯಕ್ತಿಯ ಆಸ್ತಿ ಹಾಗೂ ಹೊರೆಗಳು (Assets & Liabilities),
4) ವ್ಯಕ್ತಿಯ ಅವಲಂಬಿgತರು. (Dependants).


No comments:

Post a Comment