Wednesday, October 1, 2014

1 ಅಕ್ಟೋಬರ್ 2014

 ಸಾದಾ ರಿವರ್ಷನರಿ ಬೋನಸ್ (Simple Reversionary Bonus)  ಎಂದರೇನು?

ಸಾದಾ ರಿವರ್ಷನರಿ ಬೋನಸ್ ಎಂದರೆ, ಇಲ್ಲಿ ಪ್ರತಿ ಬಾರಿ ಬೋನಸ್ಸ್ ಘೋಷಣೆ ಮಾಡುವಾಗ, ಮೂಲ ವಿಮಾರಾಸಿಯ ಆಧಾರದ ಮೇಲೆ ಲೆಕ್ಕ ಮಾಡಿ ಬೋನಸ್ ನೀಡುತ್ತಾರೆ. 

ಉದಾ : ಮೂಲ ವಿಮಾ ರಾಸಿ - 50 ಸಾವಿರ ರೂ. 
ಮೊದಲ ಹಾಗೂ ಎರಡನೇ ವರ್ಷ ಘೋಷಿಸಿದ ಸಾದಾ ರಿವರ್ಷನರಿ ಬೋನಸ್ ದರ ಪ್ರತ ಸಾವಿರಕ್ಕೆ 50, 60 ರೂ.ಗಳಿದ್ದರೆ,
ಮೊದಲ ವರ್ಷಕ್ಕೆ ಜಮೆಯಾಗುವ ಬೋನಸ್ – ರೂ. 2500, 
ಎರಡನೆಯ  ವರ್ಷಕ್ಕೆ ಜಮೆಯಾಗುವ ಬೋನಸ್ – ರೂ. 3000, 




No comments:

Post a Comment