Wednesday, October 8, 2014

8 ಅಕ್ಟೋಬರ್ 2014

ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ವಯಸ್ಸಿನ ಪಾತ್ರವೇನು?

ವಿಮಾ ಸರಕು ಖರೀದಿಸುವಾಗ ವ್ಯಕ್ತಿಯ ವಯಸ್ಸು ಮಹತ್ವದ ಪಾತ್ರವಹಿಸುತ್ತದೆ.
ವಯಸ್ಸು ಹೆಚ್ಚಿಗೆ ಇದ್ದಾಗ ವಿಮಾಕಂತಿನ ದರ (Premium Rate),  ಹೆಚ್ಚಿಗೆ ಇರುತ್ತದೆ. 
ವಯಸ್ಸು ಕಡಿಮೆ ಇದ್ದಾಗ ವಿಮಾಕಂತಿನ ದರ ಕಡಿಮೆ ಇರುತ್ತದೆ. 
ವಯಸ್ಸು ಕಡಿಮೆ ಇದ್ದಾಗ ಹೆಚ್ಚಿನ ಅವಧಿಗೆ ಪಾಲಸಿ ತೆಗೆದುಕೊಳ್ಳಬಹುದು. ಆಗ ವಿಮಾಕಂತಿನದರ ಇನ್ನೂ ಕಡಿಮೆಯಾಗುತ್ತದೆ.
ಚಿಕ್ಕ ವಯಸ್ಸಿನಲ್ಲಿ ಭವಿಷ್ಯದ ಆದಾಯ ಕಳೆದುಕೊಳ್ಳುವ ಭಯವಿರುತ್ತದೆ.
ಹಿರಿಯ ವಯಸ್ಸಿನಲ್ಲಿ ಆದಾಯ ನಿಂತು ಹೋಗುವ ಭಯವಿರುತ್ತದೆ.


No comments:

Post a Comment