Friday, October 3, 2014

3 ಅಕ್ಟೋಬರ್ 2014

 ಟರ್ಮಿನಲ್ ಬೋನಸ್ (Terminal  Bonus)  ಎಂದರೇನು?

 ಪಾಲಸಿಯ ಅಂತಿಮ ಕ್ಲೇಮ್ ನೀಡುವಾಗ, ಪಾಲಿಸಿಯು ಚಾಲತಿ ಸ್ಥಿತಿಯಿಲ್ಲಿದ್ದರೆ ಮಾತ್ರ, ಮೂಲ ವಿಮಾರಾಸಿಯ ಆಧಾರದ ಮೇಲೆ ಮತ್ತೊಮ್ಮೆ ಲೆಕ್ಕ ಮಾಡಿ ಬೋನಸ್ ನೀಡುತ್ತಾರೆ. 
ಉದಾ : ಮೂಲ ವಿಮಾ ರಾಸಿ - 50 ಸಾವಿರ ರೂ. 
ಕ್ಲೇಮ್ ಸಮಯ ಚಾಲತಿಯಲ್ಲಿದ್ದ ಪಾಲಸಿಗೆ ಘೋಷಿಸಿದ ಟರ್ಮಿನಲ್ ಬೋನಸ್ ದರ ಪ್ರತ ಸಾವಿರಕ್ಕೆ 800 ರೂ.ಗಳು.
ಕ್ಲೇಮ್ ಸಮಯಕ್ಕೆ ಜಮೆಯಾಗುವ ಟರ್ಮಿನಲ್ ಬೋನಸ್ – ರೂ. 40,000 ರೂ.ಗಳು.



No comments:

Post a Comment