Monday, October 13, 2014

13 ಅಕ್ಟೋಬರ್ 2014

ಗುಂಪು ವಿಮೆ (Group Insurance Plan) ಪಾಲಿಸಿಗಳೆಂದರೇನು?

ಕೇವಲ ವಿಮೆ ಪಡೆಯುವ ಉದ್ಯೇಶವನ್ನು ಹೊರತು ಪಡಿಸಿ, ಬೇರೆ ಯಾವುದೇ ಸಾಮನ್ಯ ಉದ್ಯೇಶಕ್ಕಾಗಿ ರಚನೆಯಾದ ಗುಂಪಿನ ಸದಸ್ಯರೆಲ್ಲರಿಗೂ ಒಂದೇ ಪಾಲಿಸಿ ಮೂಲಕ, ವಿಮಾ ರಕ್ಷಣೆ ನೀಡುವದಕ್ಕೆ ಗುಂಪು ವಿಮೆ ಎನ್ನುತ್ತಾರೆ. ಉದಾಹರಣೆಗೆ; ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಗುಂಪು, ಕಾರ್ಮಿಕ ಸಂಘದ ಗುಂಪು, ಅಟೋ ಚಾಲಕರ ಗುಂಪು, ಗುಂಪು ವಿಮೆ ಪಡೆಯಲು ಅರ್ಹತೆ ಪಡೆಯುತ್ತವೆ.


No comments:

Post a Comment