Friday, October 24, 2014

24 ಅಕ್ಟೋಬರ್ 2014

ಉಳಿತಾಯ (saving) ಹಾಗೂ ಹೂಡಿಕೆ (Investment) ಗಳಲ್ಲಿರುವ ವ್ಯತ್ಯಾಸವೇನು?

ಗಳಿಕೆಯ ಒಂದು ಭಾಗವನ್ನು ವೆಚ್ಚ ಮಾಡದೇ, ಒಂದೆಡೆ ಬೇರೆಯಾಗಿಟ್ಟು ಹಣ ಸಂಗ್ರಹ ಮಾಡುವದಕ್ಕೆ ಉಳಿತಾಯ (Saving) ಎನ್ನುವರು.
ಉಳಿತಾಯದ ಹಣವನ್ನು ಬೆಳೆಸುವದಕ್ಕೆ ಬೇರೆಡೆ ತೊಡಗಿಸುವದಕ್ಕೆ ಹೂಡಿಕೆ (Investment)  ಎಂದು ಕರೆಯುತ್ತಾರೆ.
ಆರ್ಥಿಕ ಯೋಜನೆ ತಯಾರಿಸುವಾಗ; ಉಳಿತಾಯದ ಹವ್ಯಾಸ (saving habit)  ಹಾಗೂ ಹೂಡಿಕೆಯ ಕೌಶಲ್ಯ (Investment skill) ಗಳೆರಡೂ ಮಹತ್ವ ಪಡೆದುಕೊಳ್ಳುತ್ತದೆ.


No comments:

Post a Comment