Monday, October 20, 2014

20 ಅಕ್ಟೋಬರ್ 2014

ಉಳಿತಾಯದಲ್ಲಿ ಹಣದುಬ್ಬರ (Inflation) ದ ಪ್ರಭಾವವೇನು?

ಬೆಲೆಯೇರಿಕೆಯ ದರ, ಅಂದರೆ ಹಣದುಬ್ಬರ (Inflation) ದ ದರ, ಉಳಿತಾಯದ ಉದ್ಯೇಶಗಳನ್ನೇ ಬುಡಮೇಲು ಮಾಡುತ್ತದೆ. ಹಣದುಬ್ಬರದ ಪರಿಣಾಮವಾಗಿ ಉಳಿತಾಯದಲ್ಲಿ ಬೆಳೆಸಿದ ಹಣ ಉದ್ಯೇಶ ಈಡೇರಿಕೆಗಳಿಗೆ ಸಾಕಾಗುವದೇ ಇಲ್ಲ.

ಉಳಿತಾಯದ ನಿವ್ವಳ ಗಳಿಕೆಯದರದ ಮೇಲೆ ಹಣದುಬ್ಬರ ವಿಪರೀತ ಪರಿಣಾಮ ಬೀರುತ್ತದೆ.  ಉಳಿತಾಯದ ಮೂಲ ಗಳಿಕೆಯ ದರ 10% ಇದ್ದಾಗ, ಹಣದುಬ್ಬರದ ದರ 4% ಇದ್ದರೆ, ನಿವ್ವಳಗಳಿಕೆ ದರ 6% ಮಾತ್ರವಾಗಿರುತ್ತದೆ. 

ನೀವು ಇಂದು 9% ದರದಲ್ಲಿ ಗಳಿಕೆಯ ಆಧಾರ ಮೇಲೆ ಆರ್ಥಿಕ ಯೋಜನೆಯನ್ನು ತಯಾರಿಸಿದಾಗ, ಹಣದುಬ್ಬರದ ದರ 3% ಇದ್ದರೆ, ಯೋಜನೆಯ ಸಫಲತೆಗಾಗಿ 12% ಗಳಿಕೆಯನ್ನು ಸಾಧಿಸಬೆಕಾಗುತ್ತದೆ.

No comments:

Post a Comment