Sunday, October 5, 2014

5 ಅಕ್ಟೋಬರ್ 2014

ವಿಮಾಂಕನದಲ್ಲಿ ಏಜೆಂಟನ ಪಾತ್ರವೇನು?

ವಿಮಾಂಕನದಲ್ಲಿ ಏಜೆಂಟನ ಪಾತ್ರ ಕೆಳಗಿನಂತಿದೆ.
ಕೋರಿಕೆ ಫಾರ್ಮನ್ನು ಸರಿಯಾಗಿ/ಪ್ರಾಮಾಣಿಕವಾಗಿ ಭರ್ತಿ ಮಾಡಲು ನೆರವಾಗುವದು.
ನೈತಿಕ ಅಪಾಯಗಳ ಬಗೆ ಸರಿಯಾದ ಮಾಹಿತಿ ನೀಡುವದು.
ಸರಿಯಾದ ಮೊತ್ತದ ವಿಮಾರಾಸಿಗೆ ಪಾಲಿಸಿಯನ್ನು ಮಾರಲು ಪ್ರಯತ್ನಿಸಬೇಕು.
ಭರ್ತಿಯಾದ ಕೋರಿಕೆ ಫಾರ್ಮದೊಂದಿಗೆ ಸಲ್ಲಿಸಬೇಕಾದ ದಾಖಲೆಗಳನ್ನು ನೀಡಲು ನೆರವಾಗುವದು.
ವಿಮಾ ಸಮ್ಮತಿಯ ಬಗ್ಗೆ ಸಂಸ್ಥೆಯ ನಿರ್ಣಯದ ಬಗ್ಗೆ ಗ್ರಾಹಕನಿಗೆ ಮನವರಿಕೆ ಮಾಡಿಕೊಡುವದು. 


No comments:

Post a Comment