9 ನವ್ಹಂಬರ್ 2014
1. ಹೂಡಿಕೆಯ ರೀತಿ - (Investment style) : ಒಂದೇ ಬಾರಿಗೆ- ಎನ್.ಎಸ್.ಸಿ/ಕೆ.ವಿ.ಪಿ./ಟಿ.ಡಿ/ಪಿ.ಎಫ್/ ಮಾಸಿಕ ಆದಾಯ/ ವರಿಷ್ಠ ನಾಗರಿಕರ ಉಳಿತಾಯ ಯೋಜನೆಗಳಲ್ಲಿ) ನಿರಂತರ ಕಂತುಗಳಲ್ಲಿ–(ಆರ್.ಡಿ/ಎಸ್.ಬಿ,ಯೋಜನೆಯಲ್ಲಿ )
2. ಆದಾಯದ ರೀತಿ- ( Income style of Investment) : ಎನ್.ಎಸ್.ಸಿ/ಕೆ.ವಿ.ಪಿ./ಆರ್.ಡಿ./ಟಿ.ಡಿ./ಪಿ.ಪಿ.ಎಫ್. ಉಳಿತಾಯಗಳಲ್ಲಿ ಬಡ್ಡಿಯನ್ನು ಅವಧಿಯ ಕೊನೆಗೆ ನೀಡುವರು.
ಮಾಸಿಕ ಆದಾಯ,ವರಿಷ್ಠ ನಾಗರಿಕರ ಉಳಿÀತಾಯ, ಎಸ್.ಬಿ,ಯೋಜನೆಗಳಲ್ಲಿ, ತಿಂಗಳಿಗೊಮ್ಮೆ/ಮೂರು/ಆರು ತಿಂಗಳಿಗೊಮ್ಮೆ ಬಡ್ಡಿಯನ್ನು ಅವಧಿ ಮುಗಿಯುವ ವರೆಗೆ ನೀಡುವರು.
3. ಗಳಿಕೆಯ ಖಚಿತತೆ ( Guarantee for income from Investment) :
ಖಚಿತವಾದ ಗಳಿಕೆದರ ಇದೆ.
4. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆತಕ್ಕೆ ಅವಕಾಶ -( Scope for withdrawl from Investment) : ಕೆಲವು ಯೋಜನೆಗಳಲ್ಲಿ ಇದೆ.
ಹಿಂತೆಗೆತದ ವಿಧಾನ ಸುಲಭವಾಗಿದೆ.
5. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆದರೆ ದಂಡ - (Penalty for withdrawl from Investment): ಅವಧಿಗೆ ಮುಂಚೆ ಹಿಂತೆಗೆದರೆ ಆದಾಯದಲ್ಲಿ ಸ್ವಲ್ಪ ಕಡಿತ ಉಂಟಾಗುವದು.
6. ಹೂಡಿಕೆಯಲ್ಲಿ - ಅಪಾಯ ಮಟ್ಟ -(risk in investment) : ಇಲ್ಲಾ. ಗಳಿಕೆಯ ದರದಲ್ಲಿ ಯಾವ ಹೊಯ್ದಾಟ ಇಲ್ಲಾ.
7 .ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ -(Scope for changes in Investment) : ಇಲ್ಲಾ.
5 - ಪೋಸ್ಟ ಆಫೀಸ ಉಳಿತಾಯ ಸರಕುಗಳು.

No comments:
Post a Comment