11 ನವ್ಹಂಬರ್ 2014
1. ಹೂಡಿಕೆಯ ರೀತಿ-( Invetment style): ಒಂದೇ ಕಂತಿನಲ್ಲಿ,
2. ಆದಾಯದ ರೀತಿ-( Income style of Investment) : ಶೇರುಗಳ ಮೇಲೆ ಡಿವಿಡೆಂಡ ಸಿಗುವದು, ಕೆಲವು ಬಾರಿ ಬೋನಸ್ ಶೇರು ದೊರಕ ಬಹುದು. ಶೇರು ಮಾರಾಟ ಮಾಡಿದಾಗ ಲಾಭ/ಹಾನಿಗಳ ಸಾಧ್ಯತೆ ಇದೆ.
3. ಗಳಿಕೆಯ ಖಚಿತತೆ- ( Guarantee for income from Investment): ಖಚಿತವಾದ ಗಳಿಕೆದರ ಇಲ್ಲಾ.
4. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆತಕ್ಕೆ ಅವಕಾಶ ( Scope for withdrawl from Investment) ಶೇರು ಮಾರುಕಟ್ಟಯಲ್ಲಿ ಮರಾಟದ ಮೂಲಕ, ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ ಇದೆ.ಹಿಂತೆಗೆತದ ವಿಧಾನ ಸುಲಭವಾಗಿದೆ.
5. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆದರೆ ದಂಡ. (Penalty for withdrawl from Investment) : ದಂಡದ ಪ್ರಶ್ನೆ ಉದ್ಭವಿಸುವದಿಲ್ಲಾ. ಒಂದೇ ಕಂತಿನಲ್ಲಿ ಹೂಡಿಕೆಯಾಗುವದರಿಂದ, ಹೂಡಿಕೆಗೆ ಯಾವ ಅವಧಿ ಇಲ್ಲಾ.
6. ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) : ಗಳಿಕೆಯ ದರದಲ್ಲಿ ತುಂಬಾ ಹೊಯ್ದಾಟ ಇರುವದು ಇಲ್ಲಾ. ಮಾರುಕಟ್ಟೆಯಜ್ಞಾನ/ತಾಳ್ಮೆ/ಚಾಣಾಕ್ಷತನವದ್ದವನು ದೀರ್ಘಾವಧಿಯಲ್ಲಿ ಹೆಚ್ಚಿನ ಗಳಿಕೆ ಮಾಡಿಕೊಳ್ಳಬಹುದು.
7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in Investment) : ಇಲ್ಲಾ.
ರವಾಗುತ್ತದೆ.

7 - ಶೇರು ಮಾರುಕಟ್ಟೆ ಸರಕುಗಳು.

No comments:
Post a Comment