3 ನವ್ಹಂಬರ್ 2014
• ಹೂಡಿಕೆಯ ರೀತಿ (Investment style) : ಒಂದೇ ಕಂತಿನಲ್ಲಿಯೋ? ನಿರಂತರವಾದ ಕಂತುಗಳಲ್ಲಿಯೋ?
• ಹೂಡಿಕೆಯ ಆದಾಯದ ರೀತಿ : ಆದಾಯ, ಹಂತ ಹಂತವಾಗಿ ದೊರೆಯುವದೋ? ಅಥವಾ ಇಡೀ ( Income style of Investment) ಅವಧಿ ಮುಗಿದ ನಂತರ ಒಮ್ಮೆಲೇ ದೊರೆಯುವದೋ? ಹಂತ ಹಂತವಾಗಿ ದೊರೆಯುವಂತಿದ್ದರೆ, ಆ ಆದಾಯದ ಪ್ರಾರಂಭ ಕೂಡಲೇ ಪ್ರಾರಂಭವಾಗುವದೋ ಅಥವಾ ಕೆಲ ಸಮಯದ ನಂತರ ಪ್ರಾರಂಭವಾಗುವದೋ?
• ಹೂಡಿಕೆಯ ಆದಾಯದ ಖಚಿತತೆ : ಆದಾಯಕ್ಕೆ ಖಾತ್ರಿ ಇದೆಯೋ, ಇಲ್ಲವೋ?
( Guarantee for income from Investment)
• ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ : ಅವಧಿಗೆ ಮುಂಚೆ ಹಿಂತೆಗೆತಕ್ಕೆ ಅವಕಾಶ ಇದೆಯೋ, ( Scope for withdrawl from Investment) ಇಲ್ಲವೋ? ಇದ್ದರೆ ಆ ದಾರಿ ಸುಲಭವೋ, ಕಷ್ಟವೋ?
• ಹೂಡಿಕೆಯಲ್ಲಿ ಹಿಂತೆಗೆತಕ್ಕೆ ತಪ್ಪು ದಂಡ : ಅವಧಿಗೆ ಮುಂಚೆ ಹಿಂತೆಗೆತಕ್ಕೆ ಅವಕಾಶ ಇದ್ದರೆ, (Penalty for withdrawl from Investment) ನೀಡಬೇಕಾದ ತಪ್ಪು ದಂಡ.
• ಹೂಡಿಕೆಯಲ್ಲಿ ಅಪಾಯ ಮಟ್ಟ : ಹೂಡಿಕೆಯಲ್ಲಿ ಅಪಾಯ ಮಟ್ಟವನ್ನು ಯಾರು ನಿರ್ಧರಿಸಬೇಕು?
(risk in investment)
• ಹೂಡಿಕೆಯಲ್ಲಿ ಬದಲಾವಣೆಗೆ ಆಸ್ಪದ : ಸುಲಭವಾಗಿ ಬದಲಾವಣೆಗೆ ಆಸ್ಪದ ಇದೆಯೋ ಇಲ್ಲವೋ?
(Scope for changes in Investment)
ಉಳಿತಾಯ ಸರಕುಗಳನ್ನು ತಿಳಿದುಕೊಳ್ಳ ಬೇಕಾದರೆ ಯಾವ ಆಧಾರಗಳ ಮೇಲೆ ವಿಶ್ಲೇಷಿಸಬೇಕು?
ಉಳಿತಾಯ ಸರಕುಗಳ ವಿಶ್ಲೇಷಣೆ (Analysis) ಯನ್ನು ಕೆಳಗಿನಂತೆ ಮಾಡಬಹುದು.• ಹೂಡಿಕೆಯ ರೀತಿ (Investment style) : ಒಂದೇ ಕಂತಿನಲ್ಲಿಯೋ? ನಿರಂತರವಾದ ಕಂತುಗಳಲ್ಲಿಯೋ?
• ಹೂಡಿಕೆಯ ಆದಾಯದ ರೀತಿ : ಆದಾಯ, ಹಂತ ಹಂತವಾಗಿ ದೊರೆಯುವದೋ? ಅಥವಾ ಇಡೀ ( Income style of Investment) ಅವಧಿ ಮುಗಿದ ನಂತರ ಒಮ್ಮೆಲೇ ದೊರೆಯುವದೋ? ಹಂತ ಹಂತವಾಗಿ ದೊರೆಯುವಂತಿದ್ದರೆ, ಆ ಆದಾಯದ ಪ್ರಾರಂಭ ಕೂಡಲೇ ಪ್ರಾರಂಭವಾಗುವದೋ ಅಥವಾ ಕೆಲ ಸಮಯದ ನಂತರ ಪ್ರಾರಂಭವಾಗುವದೋ?
• ಹೂಡಿಕೆಯ ಆದಾಯದ ಖಚಿತತೆ : ಆದಾಯಕ್ಕೆ ಖಾತ್ರಿ ಇದೆಯೋ, ಇಲ್ಲವೋ?
( Guarantee for income from Investment)
• ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ : ಅವಧಿಗೆ ಮುಂಚೆ ಹಿಂತೆಗೆತಕ್ಕೆ ಅವಕಾಶ ಇದೆಯೋ, ( Scope for withdrawl from Investment) ಇಲ್ಲವೋ? ಇದ್ದರೆ ಆ ದಾರಿ ಸುಲಭವೋ, ಕಷ್ಟವೋ?
• ಹೂಡಿಕೆಯಲ್ಲಿ ಹಿಂತೆಗೆತಕ್ಕೆ ತಪ್ಪು ದಂಡ : ಅವಧಿಗೆ ಮುಂಚೆ ಹಿಂತೆಗೆತಕ್ಕೆ ಅವಕಾಶ ಇದ್ದರೆ, (Penalty for withdrawl from Investment) ನೀಡಬೇಕಾದ ತಪ್ಪು ದಂಡ.
• ಹೂಡಿಕೆಯಲ್ಲಿ ಅಪಾಯ ಮಟ್ಟ : ಹೂಡಿಕೆಯಲ್ಲಿ ಅಪಾಯ ಮಟ್ಟವನ್ನು ಯಾರು ನಿರ್ಧರಿಸಬೇಕು?
(risk in investment)
• ಹೂಡಿಕೆಯಲ್ಲಿ ಬದಲಾವಣೆಗೆ ಆಸ್ಪದ : ಸುಲಭವಾಗಿ ಬದಲಾವಣೆಗೆ ಆಸ್ಪದ ಇದೆಯೋ ಇಲ್ಲವೋ?
(Scope for changes in Investment)
No comments:
Post a Comment