7 ನವ್ಹಂಬರ್ 2014
1. ಹೂಡಿಕೆಯ ರೀತಿ - (Investment style) : ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ,
2. ಆದಾಯದ ರೀತಿ- ( Income style of Investment): ಒಂದೇ ಕಂತಿನ ಪಾಲಸಿಯಲ್ಲಿ ಕೂಡಲೇ, ನಿರಂತರ ಕಂತಿನ ಪಾಲಸಿಯಲ್ಲಿ ಅವಧಿಯ ಕೊನೆಗೆ; ಆಜೀವ ವರ್ಷಾಶನಗಳನ್ನು, ಮಾಸಿಕ/ತ್ರೈಮಾಸಿಕ/ಅರೆವಾರ್ಷಿಕ/ ವಾರ್ಷಿಕ ರೂಪಗಳಲ್ಲಿ ನೀಡುತ್ತಾರೆ.
3. ಗಳಿಕೆಯ ಖಚಿತತೆ -( Guarantee for income from Investment) : ಯುಲಿಪ್ ಪಾಲಿಸಿಯಲ್ಲಿ ಕನಿಷ್ಠ ಗಳಿಕೆ ದರದ ಭರವಸೆ ಇದೆ, ಸಾಂಪ್ರದಾಯಕ ವರ್ಷಾಶನಗಳಲ್ಲಿ. ಲಾಭ ಬೋನಸ್ ಮೂಲಕ ಸಿಗುವದು.
ಯುಲಿಪ್ ವರ್ಷಾಶನಗಳಲ್ಲಿ ಹೆಚ್ಚಿನ ಲಾಭ ಆಯ್ಕೆ ಮಾಡಿದ ನಿಧಿಯ ಬೆಳವಣಿಗೆಯ ಮೇಲೆ ಅವಲಂಬಿತವಾಗಿದೆ.
4. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆತಕ್ಕೆ ಅವಕಾಶ -( Scope for withdrawl from Investment) : 3 ವರ್ಷಗಳ ನಂತರ (ಯುಲಿಪ್‍ಗಳಲ್ಲಿ 5 ವರ್ಷಗಳ ನಂತರ) ಆದರೆ ವರ್ಷಾಶನ ಪ್ರಾರಂಭವಾಗುವ ತನಕ; ಹೂಡಿಕೆಯ ಹಣ ಹಿಂತೆ- -ಗೆತಕ್ಕೆ ಅವಕಾಶ ಇದೆ. ಹಿಂತೆಗೆತದ ವಿಧಾನ ಸುಲಭವಾಗಿದೆ.
ವರ್ಷಾಶನ ಪ್ರಾರಂಭವಾಗುವ ಸಮಯ 1/3 ಭಾಗದಷ್ಟು ಮಾತ್ರ ಬೆಳೆದ ಭಂಡವಾಳವನ್ನು ಹಿಂತೆಗೆಯ ಬಹುದು. ನಂತರ ಹೂಡಿಕೆಯ ಹಣದ ಹಿಂತೆಗೆತಕ್ಕೆ ಅವಕಾಶವಿಲ್ಲಾ.
5. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆದರೆ ದಂಡ- (Penalty for withdrawl : from Investment) : ವರ್ಷಾಶನ ಪ್ರಾರಂಭವಾಗುವ ಮೊದಲು ಹಿಂತೆಗೆದರೆ ಹಾನಿ ಯಾಗುತ್ತದೆ. ಸಾಂಪ್ರದಾಯಕ/ಯುಲಿಪ್ ಪಾಲಿಸಿಗಳಲ್ಲಿ, ಹಾನಿ ಪ್ರಮಾಣ ಅವುಗಳ ನಮೂನೆಗಳ ಮೇಲೆ ಅವಲಂಬಿಸಿರುತ್ತದೆ.
ವರ್ಷಾಶನ ಪ್ರಾರಂಭವಾಗುವ ಸಮಯಕ್ಕೆ 1/3 ಭಾಗದಷ್ಟು ಬೆಳೆದ ಭಂಡವಾಳವನ್ನು ಹಿಂತೆಗೆದರೆ ಯಾವ ಹಾನೀ ಇಲ್ಲಾ.
6 .ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) :
ಸಾಂಪ್ರದಾಯಕ ಪೆನ್ಶನ್ ಯೋಜನೆಯಲ್ಲಿ ಗಳಿಕೆಯ ದರದಲ್ಲಿ ಸಂಭವನೀಯ ಹೊಯ್ದಾಟ ಇರುವದಿಲ್ಲ. ಹೂಡಿಕೆಯ ಹೊಣೆಯನ್ನು ಕಂಪನಿಯೇ ತೆಗೆದು ಕೊಳ್ಳುತ್ತದೆ.
ಯುಲಿಪ್ ಪೆನ್ಶನ್ ಯೋಜನೆಯಲ್ಲಿ ಗಳಿಕೆಯ ದರದಲ್ಲಿ ಸಂಭವನೀಯ ಹೊಯ್ದಾಟ, ಗ್ರಾಹಕ ಆಯ್ಕೆ ಮಾಡಿಕೊಂಡ ನಿಧಿಯ ನಮೂನೆಯ ಮೇಲೆ ಅವಲಂಬಿತವಾಗಿದೆ.
7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ - (Scope for changes in Investment) : ಗ್ರಾಹಕನು ಯಾವಾಗ ಬೇಕಾದಾಗ, ನಿಧಿಯ ಹೂಡಿಕೆಯ ರೀತಿ-- ಯನ್ನು ಮನ ಬಂದಂತೆ ಬದಲಾಯಿಸಬಹುದು.
3 - ಜೀವ ವಿಮೆಯ ವರ್ಷಾಶನ ಯೋಜನೆಗಳು.

No comments:
Post a Comment