6 ನವ್ಹಂಬರ್ 2014
1. ಹೂಡಿಕೆಯ ರೀತಿ (Investment style) : ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ,
2. ಆದಾಯದ ರೀತಿ ( Income style of Investment) : ಲಾಭ ಯುನಿಟ್ ಬೆಲೆಯ ಹೆಚ್ಚಳದ ಮೂಲಕ ಅವಧಿಯ ಕೊನೆಗೆ ಒಂದೇ ಕಂತಿನಲ್ಲಿ ಸಿಗುವದು.
(ಮನೀ ಬ್ಯಾಕ್‍ನಂತಹ ಪಾಲಸಿಗಳಲ್ಲಿ ಯಲ್ಲಿ ಪ್ರತಿ 3/4/5 ವರ್ಷಗಳ ಕೊನೆಯಲ್ಲಿ ಲಾಭವನ್ನು ಮುಂಚಿತವಾಗಿ ಹಿಂದಕ್ಕೆ ಪಡೆಯುವ ವ್ಯವಸ್ಥೆ ಇದೆ.)
3. ಗಳಿಕೆಯ ಖಚಿತತೆ (Guarantee for income from Investment) :
ಖಚಿತವಾದ ಗಳಿಕೆದರ ಇಲ್ಲಾ. ಆಯ್ಕೆ ಮಾಡಿದ ನಿಧಿಯ ಬೆಳವಣಿಗೆಯ ಮೇಲೆ ಲಾಭ ಅವಲಂಬಿತವಾಗಿದೆ.
4. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆತಕ್ಕೆ ಅವಕಾಶ ( Scope for withdrawl from Investment) :
ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ ಐದು ವÀರ್ಷಗಳ ನಂತರ ಇದೆ, ಹಿಂತೆಗೆತದ ವಿಧಾನ ಸುಲಭವಾಗಿದೆ.
5. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆದರೆ ದಂಡ. (Penalty for withdrawl from Investment) : ನಾಲ್ಕು, ಐದನೇ ವರ್ಷಗಳಲ್ಲಿ ಹಿಂತೆಗದರೆ ಹೆಚ್ಚಿನ ಹಾನಿ ಇದೆ. ಐದು ವರ್ಷಗಳ ನಂತರ ಯಾವ ದಂಡ ನೀಡ ಬೇಕಾಗಿಲ್ಲಾ.
6 .ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) :
ಗಳಿಕೆಯ ದರದಲ್ಲಿ ಸಂಭವನೀಯ ಹೊಯ್ದಾಟ, ಗ್ರಾಹಕ ಆಯ್ಕೆ ಮಾಡಿಕೊಂಡ ನಿಧಿಯ ನಮೂನೆಯ ಮೇಲೆ ಅವಲಂಬಿತವಾಗಿದೆ.
7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in Investment) :
ಗ್ರಾಹಕನು ಯಾವಾಗ ಬೇಕಾದಾಗ, ನಿಧಿಯ ಹೂಡಿಕೆಯ ರೀತಿಯನ್ನು ಮನ ಬಂದಂತೆ ಬದಲಾಯಿಸ ಬಹುದು.
2 - ಜೀವ ವಿಮೆಯ ಯುಲಿಪ್ ಯೋಜನೆಗಳು.

No comments:
Post a Comment