12 ನವ್ಹಂಬರ್ 2014
1 .ಹೂಡಿಕೆಯ ರೀತಿ -(Investment style) : ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ,
ಅಸಂಖ್ಯಾತ ಗ್ರಾಹಕರು, ವಂತಿಗೆಗಳ ಮೂಲಕ ಹಣವನ್ನು, ಫಂಡ ಮ್ಯಾನೇಜರ ಮೂಲಕ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವನು. ಹೂಡಿಕೆ ಹಣಕ್ಕೆ ಶೇರುಗಳಿಗೆ ಬದಲಿಯಾಗಿ ಯುನಿಟ್‍ಗಳನ್ನು ಮಾರುಕಟ್ಟೆ ದರದಲ್ಲಿ ಪಡೆಯುವರು.
2. ಆದಾಯದ ರೀತಿ- ( Income style of Investment) : ಯುನಿಟ್‍ಗಳ ಮೇಲೆ ಡಿವಿಡೆಂಡ ಸಿಗುವದು, ಕೆಲವು ಬಾರಿ ಬೋನಸ್ ಯುನಿಟ್‍ಗಳು ದೊರಕಬಹುದು. ಯುನಿಟ್‍ಗಳನ್ನು ಮಾರಾಟ ಮಾಡಿದಾಗ ಲಾಭ/ಹಾನಿಗಳ ಸಾಧ್ಯತೆ ಇದೆ.
3. ಗಳಿಕೆಯ ಖಚಿತತೆ ( Guarantee for income from Investment) : ಖಚಿತವಾದ ಗಳಿಕೆದರ ಇಲ್ಲಾ.
4. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆತಕ್ಕೆ ಅವಕಾಶ-( Scope for withdrawl from Investment) : ಮಾರುಕಟ್ಟಯಲ್ಲಿ ಮರಾಟದ ಮೂಲಕ, ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ ಇದೆ. ಹಿಂತೆಗೆತದ ವಿಧಾನ ಸುಲಭವಾಗಿದೆ.
5. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆದರೆ ದಂಡ - (Penalty for withdrawl from Investment) : ಲಾಕ್ ಇನ್ ಅವಧಿಗೆ ಮುಂಚೆ ಮಾರಿದರೆ ದಂಡ ನೀಡಬೇಕಾಗುವದು.
6. ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) :
ಫಂಡ ಮ್ಯಾನೇಜರ ತಜ್ಞನಾಗಿರುದರಿಂದ, ಹೂಡಿಕೆಯು ವಿವಿಧ ಕಂಪನಿಗಳಲ್ಲಿ ಹಂಚಿ ಹೋಗುವದರಿಂದ, ಹೂಡಿಕೆಯ ಅಪಾಯ ಮಟ್ಟವೂ ಕಡಿಮೆಯಾಗಿದೆ. ದೀರ್ಘಾವಧಿಯಲ್ಲಿ ಯೋಗ್ಯ ಮಟ್ಟದ ಗಳಿಕೆ ಮಾಡಿಕೊಳ್ಳಬಹುದು. ಗಳಿಕೆಯ ದರದಲ್ಲಿ ಹೊಯ್ದಾಟ ಕಡಿಮೆಯಾಗಿರುವದು.
7. ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in Investment) : ಇಲ್ಲಾ.
8 - ಮ್ಯೂಚುವಲ್ ಫಂಡಗಳು (ನಿಧಿಗಳು.)

No comments:
Post a Comment