13 ನವ್ಹಂಬರ್ 2014
1. ಹೂಡಿಕೆಯ ರೀತಿ -(Investment style) : ಸಾಮಾನ್ಯವಾಗಿ ಒಂದೇ ಕಂತಿನಲ್ಲಿ.
2. ಆದಾಯದ ರೀತಿ-( Income style of Investment): ಆಸ್ತಿ ಮಾರಾಟಮಾಡಿದಾಗ ದೊರಕುವ ಲಾಭದ ಮೂಲಕ.
3. ಗಳಿಕೆಯ ಖಚಿತತೆ- ( Guarantee for income from Investment) : ಖಚಿತವಾದ ಗಳಿಕೆದರ ಇಲ್ಲಾ.
4. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆತಕ್ಕೆ ಅವಕಾಶ - ( Scope for withdrawl from Investment) : ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ ಇಲ್ಲಾ. ಮಾರಾಟದ ಮೂಲಕವೇ ಹೂಡಿಕೆ ಹಣ ಮರಳಿ ಪಡೆಯಬೇಕು. ಹಿಂತೆಗೆತದ ವಿಧಾನ ಸುಲಭವಿಲ್ಲಾ.
5 ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆದರೆ ದಂಡ. (Penalty for withdrawl from I.nvestment) : ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ ಇಲ್ಲಾ. ಹೀಗಾಗಿ ದಂಡಕ್ಕೆ ಆಸ್ಪದವಿಲ್ಲಾ. ಮಾರುಕಟ್ಟೆಯ ಪರಿಸ್ಥಿತಿ ಅನಾನಕೂಲವಾಗಿದ್ದಾಗ ಆಸ್ತಿ ಮಾರಾಟ ಮಾಡಿದರೆ, ಭಾರಿ ಹಾನಿಯನ್ನುಂಟು ಮಾಡುತ್ತದೆ.
6.ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) :
ಗಳಿಕೆಯ ದರದಲ್ಲಿ ಬಾರೀ ಅನಿಶ್ಚಿತತೆ ಇದೆ. ಮಾರಾಟ ಮಾಡಿದ ಸಮಯದಲ್ಲಿದ್ದ, ಮಾರುಕಟ್ಟೆಯ ದರದ ಮೇಲೆಯೇ ಗಳಿಕೆದರ ನಿರ್ಧಾರವಾಗುತ್ತದೆ.
9- ಖಾಲೀ ನಿವೇಶನ/ಬೆಳ್ಳಿ ಬಂಗಾರ/ ಕಲಾತ್ಮಕ ವಸ್ತುಗಳಲ್ಲಿ ಹೂಡಿಕೆಗಳು.

No comments:
Post a Comment