28 ನವ್ಹಂಬರ್ 2014
ಹೆಚ್ಚುವರಿ ವಿಮಾ ಸೌಲಭ್ಯಗಳ ಮೇಲೆ ಆಯ್.ಆರ್.ಡಿ.ಎ, ರಚಿಸಿದ ನಿಯಮಾವಳಿಗಳು :
• ಆರೋಗ್ಯ ಅಥವಾ ಗಂಭೀರ ಕಾಯಿಲೆಗಳಿಗೆ ಸಂಬಂಧೀಸಿದ ಎಲ್ಲಾ ಹೆಚ್ಚುವರಿ ವಿಮಾ ಸೌಲಭ್ಯ (Health/ Critical Illness Rider) ಗಳ ಒಟ್ಟಾರೆ ಕಂತುಗಳ ಮೊತ್ತ ಅವಧಿ ವಿಮೆ ಅಥವಾ ಗುಂಪು ವಿಮೆಯ ( Term/Group Insurance) ಕಂತಿನ ಮೊತ್ತವನ್ನು ಮೀರ ಕೂಡದು.
• ಉಳಿದೆಲ್ಲಾ ಹೆಚ್ಚುವರಿ ವಿಮಾ ಸೌಲಭ್ಯಗಳ ಒಟ್ಟಾರೆ ಕಂತುಗಳ ಮೊತ್ತ ಮೂಲ ವಿಮಾ ಕಂತಿನ 30% ಮೊತ್ತವನ್ನು ಮೀರ ಕೂಡದು.
• ಪ್ರತಿಯೊಂದು ಹೆಚ್ಚುವರಿ ವಿಮಾ ಸೌಲಭ್ಯಗಳ ವಿಮಾ ರಾಶಿ (Sum ಂssuಡಿeಜ), ಮೂಲ ಪಾಲಿಸಿಯ ವಿಮಾ ರಾಶಿ (Sum Assured) ಯನ್ನು ಮೀರ ಕೂಡದು.
ಆಯ್.ಆರ್.ಡಿ.ಎ, ರಚಿಸಿದ ಈ ನಿಯಮಾವಳಿಗಳು ಭವಿಷ್ಯದಲ್ಲಿ ಬದಲಾಗ ಬಹುದಾದ ಸಾಧ್ಯತೆಯೂ ಇದೆ.
ಹೆಚ್ಚುವರಿ ವಿಮಾ ಸೌಲಭ್ಯ (Rider) ಗಳ ಮೇಲೆ ಆಯ್.ಆರ್.ಡಿ.ಎ, ವಿಧಿಸಿದ ನಿರ್ಬಂಧಗಳು ಯಾವುವು?
ಹೆಚ್ಚುವರಿ ವಿಮಾ ಸೌಲಭ್ಯಗಳ ಮೇಲೆ ಆಯ್.ಆರ್.ಡಿ.ಎ, ರಚಿಸಿದ ನಿಯಮಾವಳಿಗಳು :
• ಆರೋಗ್ಯ ಅಥವಾ ಗಂಭೀರ ಕಾಯಿಲೆಗಳಿಗೆ ಸಂಬಂಧೀಸಿದ ಎಲ್ಲಾ ಹೆಚ್ಚುವರಿ ವಿಮಾ ಸೌಲಭ್ಯ (Health/ Critical Illness Rider) ಗಳ ಒಟ್ಟಾರೆ ಕಂತುಗಳ ಮೊತ್ತ ಅವಧಿ ವಿಮೆ ಅಥವಾ ಗುಂಪು ವಿಮೆಯ ( Term/Group Insurance) ಕಂತಿನ ಮೊತ್ತವನ್ನು ಮೀರ ಕೂಡದು.
• ಉಳಿದೆಲ್ಲಾ ಹೆಚ್ಚುವರಿ ವಿಮಾ ಸೌಲಭ್ಯಗಳ ಒಟ್ಟಾರೆ ಕಂತುಗಳ ಮೊತ್ತ ಮೂಲ ವಿಮಾ ಕಂತಿನ 30% ಮೊತ್ತವನ್ನು ಮೀರ ಕೂಡದು.
• ಪ್ರತಿಯೊಂದು ಹೆಚ್ಚುವರಿ ವಿಮಾ ಸೌಲಭ್ಯಗಳ ವಿಮಾ ರಾಶಿ (Sum ಂssuಡಿeಜ), ಮೂಲ ಪಾಲಿಸಿಯ ವಿಮಾ ರಾಶಿ (Sum Assured) ಯನ್ನು ಮೀರ ಕೂಡದು.
ಆಯ್.ಆರ್.ಡಿ.ಎ, ರಚಿಸಿದ ಈ ನಿಯಮಾವಳಿಗಳು ಭವಿಷ್ಯದಲ್ಲಿ ಬದಲಾಗ ಬಹುದಾದ ಸಾಧ್ಯತೆಯೂ ಇದೆ.
No comments:
Post a Comment