8 ನವ್ಹಂಬರ್ 2014
1. ಹೂಡಿಕೆಯ ರೀತಿ-(Investment style) : ಒಂದೇ ಕಂತಿನಲ್ಲಿ, ಇಲ್ಲವೇ ನಿರಂತರ ಕಂತುಗಳಲ್ಲಿ,
2. ಆದಾಯದ ರೀತಿ-( Income style of Investment) : ಕ್ಯುಮುಲೇಟಿವ್/ಆರ್.ಡಿ ಠೇವಣಿಗಳಲ್ಲಿ ಬಡ್ಡಿಯನ್ನು ಅವಧಿಯ ಕೊನೆಗೆ ನೀಡುವರು.
ಟೈಮ್ ಠೇವಣಿಗಳಲ್ಲಿ ಬಡ್ಡಿಯನ್ನು 1/3/6/12 ತಿಂಗಳಿಗೊಮ್ಮೆ ಅವಧಿ ಮುಗಿಯುವ ವರೆಗೆ ನೀಡುವರು.
3. ಗಳಿಕೆಯ ಖಚಿತತೆ- ( Guarantee for income from Investment): ಖಚಿತವಾದ ಗಳಿಕೆದರ ಇದೆ.
4. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆತಕ್ಕೆ ಅವಕಾಶ -(Scope for withdrawl from Investment) : ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ ಇದೆ. ಹಿಂತೆಗೆತದ ವಿಧಾನ ಸುಲಭವಾಗಿದೆ.
5. ಆವಧಿಗೆ ಮುಂಚೆ ಹೂಡಿಕೆಯ ಹಣ ಹಿಂತೆಗೆದರೆ ದಂಡ- (Penalty for withdrawl : from Investment) ಹಿಂತೆಗೆದ ಅವಧಿಗೆ ಅನ್ವಯವಾಗುವ ಸಾಮಾನ್ಯ ಬಡ್ಡಿ ದರಕ್ಕಿಂತ, ಸ್ವಲ್ಪ ಕಡಿಮೆ ದರದ ಬಡ್ಡಿಯನ್ನು ಅನ್ವಯಿಸುವರು.
6. ಹೂಡಿಕೆಯಲ್ಲಿ - ಅಪಾಯ ಮಟ್ಟ (risk in investment) : ಇಲ್ಲಾ. ಗಳಿಕೆಯ ದರದಲ್ಲಿ ಯಾವ ಹೊಯ್ದಾಟ ಇಲ್ಲಾ.
7 .ಹೂಡಿಕೆಯಲ್ಲಿ -ಬದಲಾವಣೆಗೆ ಆಸ್ಪದ (Scope for changes in Investment) : ಇಲ್ಲಾ.
4 - ಬ್ಯಾಂಕ ಠೇವಣಿ ಯೋಜನೆಗಳು.

No comments:
Post a Comment