4 ಡಿಸೆಂಬರ 2014
ಮೊದಲ ಆದ್ಯತೆ : ತುರ್ತು ನಿಧಿ (Emergency Fund) ಯನ್ನು ನಿರ್ಮಿಸುವದು. ಹಟಾತ್ತನೆ ಉದ್ಭವಿಸುವ
ಆದರೆ ತಪ್ಪಿಸಿ ಕೊಳ್ಳಲಾಗದ ಆರ್ಥಿಕ ಬೇಡಿಕೆಗಳ ಈಡೇರಿಕೆಗಾಗಿ, (ಅನಾರೋಗ್ಯ/
ಅಪಘಾತ/ ನಿರುದ್ಯೋಗ/ಇತ್ಯಾದಿ.)
ಎರಡನೆಯ ಆದ್ಯತೆ : ವಿಮೆಯನ್ನು ಖರೀದಿಸುವದು, ಅಕಸ್ಮಿಕ ಮರಣ/ಅಪಘಾತ/ಗಂಭೀರ ಕಾಯಿಲೆಗಳಿಂದ ರಕ್ಷಣೆ
ಪಡೆಯಲು.
ಮೂರನೆಯ ಆದ್ಯತೆ : ಮಕ್ಕಳ ಶಿಕ್ಷಣ/ಮದುವೆಗೆ ಉಳಿತಾಯ ಮಾಡುವದು.
ನಾಲ್ಕನೆಯ ಆದ್ಯತೆ : ಮನೆ/ವಾಹನ/ಸಾಲಗಳಿಂದ ಕುಟುಂಬಕ್ಕೆ ದೊರೆಯುವ ಪ್ರಯೋಜನಗಳನ್ನು
ಉಳಿಸಿಕೊಳ್ಳುವದು.
ಕೊನೆಯ ಆದ್ಯತೆ : ವರ್ಷಾಶನ ಸೌಲಭ್ಯಗಳಿಗೆ ಉಳಿತಾಯ ಮಾಡುವದು. (ಆದಾಯ ನಿಲುಗಡೆಯಾದಾಗ ಆರ್ಥಿಕ
ಸ್ವಾವಲಂಬನೆಯನ್ನು ಪಡೆಯಲು.)
ಮೇಲಿನ ಕ್ರಮಾಂಕಗಳಲ್ಲಿಯೇ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಉಳಿತಾಯಕ್ಕೆ ಆದ್ಯತೆಗಳನ್ನು ನೀಡಬೇಕು.
ಭಾವೀ ಗ್ರಾಹಕ (Prospect) ರ ಅವಶ್ಯಕತೆ (need) ಗಳು ಯಾವುವು ಆಗಿರುತ್ತವೆ?
ಭಾವೀ ಗ್ರಾಹಕರ ಅವಶ್ಯಕತೆಗಳು ಕೆಳಗಿನಂತರುತ್ತವೆ.ಮೊದಲ ಆದ್ಯತೆ : ತುರ್ತು ನಿಧಿ (Emergency Fund) ಯನ್ನು ನಿರ್ಮಿಸುವದು. ಹಟಾತ್ತನೆ ಉದ್ಭವಿಸುವ
ಆದರೆ ತಪ್ಪಿಸಿ ಕೊಳ್ಳಲಾಗದ ಆರ್ಥಿಕ ಬೇಡಿಕೆಗಳ ಈಡೇರಿಕೆಗಾಗಿ, (ಅನಾರೋಗ್ಯ/
ಅಪಘಾತ/ ನಿರುದ್ಯೋಗ/ಇತ್ಯಾದಿ.)
ಎರಡನೆಯ ಆದ್ಯತೆ : ವಿಮೆಯನ್ನು ಖರೀದಿಸುವದು, ಅಕಸ್ಮಿಕ ಮರಣ/ಅಪಘಾತ/ಗಂಭೀರ ಕಾಯಿಲೆಗಳಿಂದ ರಕ್ಷಣೆ
ಪಡೆಯಲು.
ಮೂರನೆಯ ಆದ್ಯತೆ : ಮಕ್ಕಳ ಶಿಕ್ಷಣ/ಮದುವೆಗೆ ಉಳಿತಾಯ ಮಾಡುವದು.
ನಾಲ್ಕನೆಯ ಆದ್ಯತೆ : ಮನೆ/ವಾಹನ/ಸಾಲಗಳಿಂದ ಕುಟುಂಬಕ್ಕೆ ದೊರೆಯುವ ಪ್ರಯೋಜನಗಳನ್ನು
ಉಳಿಸಿಕೊಳ್ಳುವದು.
ಕೊನೆಯ ಆದ್ಯತೆ : ವರ್ಷಾಶನ ಸೌಲಭ್ಯಗಳಿಗೆ ಉಳಿತಾಯ ಮಾಡುವದು. (ಆದಾಯ ನಿಲುಗಡೆಯಾದಾಗ ಆರ್ಥಿಕ
ಸ್ವಾವಲಂಬನೆಯನ್ನು ಪಡೆಯಲು.)
ಮೇಲಿನ ಕ್ರಮಾಂಕಗಳಲ್ಲಿಯೇ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಉಳಿತಾಯಕ್ಕೆ ಆದ್ಯತೆಗಳನ್ನು ನೀಡಬೇಕು.
No comments:
Post a Comment