14 ಡಿಸೆಂಬರ 2014
ದೊಡ್ಡ ಮಕ್ಕಳನ್ನು ಪಡೆದ ವಿವಾಹಿತನ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
• ಆಶ್ರಿತರ ಯೋಗ ಕ್ಷೇಮಕ್ಕಾಗಿ ತನ್ನ ಜೀವದ ಮೇಲೆ ಮೊದಲು ಸಾಕಷ್ಟು ವಿಮೆ / ಆರೋಗ್ಯ ವಿಮೆ ಪಡೆಯಬೇಕು.
(ಫ್ಯಾಮಿಲಿ ಫ್ಲೋಟರ್ ಪಾಲಿಸಿ ಪಡೆಯಬೇಕು)
• ಮಕ್ಕಳ ಉನ್ನತ ಶಿಕ್ಷಣಕ್ಕೆ ಉಳಿತಾಯ ಕೈಕೊಳ್ಳಬೇಕು.
(ಚಿಕ್ಕ ಕಾಲಾವಧಿ ಉಳಿತಾಯಗಳಲ್ಲಿ ಉಳಿತಾಯ ಮಾಡಬೇಕು)
• ತದ ನಂತರ ಕಾರು/ಮನೆ ಮುಂತಾದ ಆಸ್ತಿಗಳ ನಿರ್ಮಾಣಕ್ಕೆ / ರಕ್ಷಣೆಗೆ ಆದ್ಯತೆ ನೀಡಬೇಕು.
(ಕಾರು/ಮನೆಗಳ ವಿಮೆಯನ್ನು ಮಾಡಿಸ ಬೇಕು)
ಹೂಡಿಕೆಯ ಅಪಾಯ ಸಹಿಸುವ ಶಕ್ತಿ(Ability to take risk and withstand investment losses) ಇಲ್ಲದಿದ್ದರೆ :
(ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಮ್ಯೂಚುವಲ್ ಫಂಡ/ಬಂಗಾರ/ನಿವೇಶನಗಳಲ್ಲಿ,ಉಳಿತಾಯ ಮಾಡಬೇಕು.)
ಹೂಡಿಕೆಯ ಅಪಾಯ ಸಹಿಸುವ ಶಕ್ತಿ(Ability to take risk and withstand investment losses) ಇದ್ದರೆ :
(ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಯುಳಿತಾಯ ಮಾಡಬೇಕು.
• ನಿವೃತ್ತಿ ಜೀವನದ ಬಗ್ಗೆ ವಿಶೇಷ ಧ್ಯಾನ ನೀಡಬೇಕು.
(ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.)
ದೊಡ್ಡ ಮಕ್ಕಳನ್ನು ಪಡೆದ ವಿವಾಹಿತ (married with grown up children) ನ ಅವಶ್ಯಕತೆಗಳನ್ನು ಗುರುತಿಸುವಾಗ ಯಾವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು?
ದೊಡ್ಡ ಮಕ್ಕಳನ್ನು ಪಡೆದ ವಿವಾಹಿತನ ಅವಶ್ಯಕತೆಗಳನ್ನು ಗುರುತಿಸುವಾಗ ಕೆಳಗಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
• ಆಶ್ರಿತರ ಯೋಗ ಕ್ಷೇಮಕ್ಕಾಗಿ ತನ್ನ ಜೀವದ ಮೇಲೆ ಮೊದಲು ಸಾಕಷ್ಟು ವಿಮೆ / ಆರೋಗ್ಯ ವಿಮೆ ಪಡೆಯಬೇಕು.
(ಫ್ಯಾಮಿಲಿ ಫ್ಲೋಟರ್ ಪಾಲಿಸಿ ಪಡೆಯಬೇಕು)
• ಮಕ್ಕಳ ಉನ್ನತ ಶಿಕ್ಷಣಕ್ಕೆ ಉಳಿತಾಯ ಕೈಕೊಳ್ಳಬೇಕು.
(ಚಿಕ್ಕ ಕಾಲಾವಧಿ ಉಳಿತಾಯಗಳಲ್ಲಿ ಉಳಿತಾಯ ಮಾಡಬೇಕು)
• ತದ ನಂತರ ಕಾರು/ಮನೆ ಮುಂತಾದ ಆಸ್ತಿಗಳ ನಿರ್ಮಾಣಕ್ಕೆ / ರಕ್ಷಣೆಗೆ ಆದ್ಯತೆ ನೀಡಬೇಕು.
(ಕಾರು/ಮನೆಗಳ ವಿಮೆಯನ್ನು ಮಾಡಿಸ ಬೇಕು)
ಹೂಡಿಕೆಯ ಅಪಾಯ ಸಹಿಸುವ ಶಕ್ತಿ(Ability to take risk and withstand investment losses) ಇಲ್ಲದಿದ್ದರೆ :
(ಎಂಡೋಮೆಂಟ್/ಮನೀಬ್ಯಾಕ್ ಪಾಲಸಿಗಳಲ್ಲಿ,/ ನಿರಂತರ ಆರ್.ಡಿ./ ಮ್ಯೂಚುವಲ್ ಫಂಡ/ಬಂಗಾರ/ನಿವೇಶನಗಳಲ್ಲಿ,ಉಳಿತಾಯ ಮಾಡಬೇಕು.)
ಹೂಡಿಕೆಯ ಅಪಾಯ ಸಹಿಸುವ ಶಕ್ತಿ(Ability to take risk and withstand investment losses) ಇದ್ದರೆ :
(ಯುಲಿಪ್ ಎಂಡೋಮೆಂಟ್ ಪಾಲಸಿ/ ಮ್ಯೂಚುವಲ್ ಫಂಡಿನ ಶೇರು ನಿಧಿಗಳಲ್ಲಿ ಯುಳಿತಾಯ ಮಾಡಬೇಕು.
• ನಿವೃತ್ತಿ ಜೀವನದ ಬಗ್ಗೆ ವಿಶೇಷ ಧ್ಯಾನ ನೀಡಬೇಕು.
(ಮುಂದೂಡಿದ ವರ್ಷಾಶನ ಪಾಲಿಸಿ/ಪಿ,ಎಫ್,/ನಿವೃತ್ತಿ ನಿಧಿಯಲ್ಲಿ ಉಳಿಸ ಬೇಕು.)
No comments:
Post a Comment