3 ಮಾರ್ಚ 2015
• ದೊರಕಬಹುದಾದ, ಖಾತರಿ ಸೌಲಭ್ಯಗಳು (Guaranteed Benefits) ಹಾಗೂ ಖಾತರಿಯಲ್ಲದ ಸೌಲಭ್ಯ (Non Guaranteed Benefits) ಗಳನ್ನು ಪ್ರತ್ಯೇಕವಾಗಿ ಹೇಳುತ್ತಾರೆ.
• ಗಳಿಕೆಯ ದರ 6% ಹಾಗೂ 10% ಇದ್ದಾಗ ದೊರಕಬಹುದಾದ ಖಾತರಿಯಲ್ಲದ ಸೌಲಭ್ಯ (Non Guaranteed Benefits) ಗಳನ್ನು ಹೇಳುತ್ತಾರೆ.
• ವಿಮಾ ಕಂಪನಿಗಳು ವಿಧಿಸುವ ವೆಚ್ಚಗಳ ವರ್ಣನೆಯ ಜೊತೆಗೆ, ಆ ವೆಚ್ಚಗಳ ಅನುಪಸ್ಥಿತಿಯಲ್ಲಿ ಹಾಗೂ ಉಪಸ್ಥಿತಿಯಲ್ಲಿ ಪಡೆಯಬಹುದಾದ, ಒಟ್ಟು ಗಳಿಕೆಯ ದರ (Gross Rate of Return) ಹಾಗೂ ಒಟ್ಟು ನಿವ್ವಳ ದರ (Net Rate of Return) ದ ಬಗ್ಗೆ ಹೇಳಿಕೆ ನೀಡಿರುತ್ತಾರೆ.
ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ಗಳ ವಿಶೇಷತೆ ಏನು?
ಸೌಲಭ್ಯ ವಿವರಣಾ ದಾಖಲೆ ಪತ್ರ (Benefit Illustration Document) ಗಳ ವಿಶೇಷತೆ ;- ವಿವರಣಾ ದಾಖಲಾತಿ ಪತ್ರಗಳಲ್ಲಿ,• ದೊರಕಬಹುದಾದ, ಖಾತರಿ ಸೌಲಭ್ಯಗಳು (Guaranteed Benefits) ಹಾಗೂ ಖಾತರಿಯಲ್ಲದ ಸೌಲಭ್ಯ (Non Guaranteed Benefits) ಗಳನ್ನು ಪ್ರತ್ಯೇಕವಾಗಿ ಹೇಳುತ್ತಾರೆ.
• ಗಳಿಕೆಯ ದರ 6% ಹಾಗೂ 10% ಇದ್ದಾಗ ದೊರಕಬಹುದಾದ ಖಾತರಿಯಲ್ಲದ ಸೌಲಭ್ಯ (Non Guaranteed Benefits) ಗಳನ್ನು ಹೇಳುತ್ತಾರೆ.
• ವಿಮಾ ಕಂಪನಿಗಳು ವಿಧಿಸುವ ವೆಚ್ಚಗಳ ವರ್ಣನೆಯ ಜೊತೆಗೆ, ಆ ವೆಚ್ಚಗಳ ಅನುಪಸ್ಥಿತಿಯಲ್ಲಿ ಹಾಗೂ ಉಪಸ್ಥಿತಿಯಲ್ಲಿ ಪಡೆಯಬಹುದಾದ, ಒಟ್ಟು ಗಳಿಕೆಯ ದರ (Gross Rate of Return) ಹಾಗೂ ಒಟ್ಟು ನಿವ್ವಳ ದರ (Net Rate of Return) ದ ಬಗ್ಗೆ ಹೇಳಿಕೆ ನೀಡಿರುತ್ತಾರೆ.
No comments:
Post a Comment