15 ಮಾರ್ಚ 2015
• ಯುಲಿಪ್ ಪಾಲಿಸಿಯಲ್ಲಿ ಏಜೆಂಟನಿಗೆ ನೀಡಲಾಗುವ ಕಮೀಶನ್‍ದ ಮಾಹಿತಿ ಪ್ರದರ್ಶನ (Disclosure) ವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಈ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿ (Benefit Illustration Document) ಯಲ್ಲಿ ನೀಡಬೇಕು.
• ಯಾವುದೇ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿಯಲ್ಲಿ, ಗಳಿಕೆಯದರ 6% ಹಾಗೂ 10% ಇದ್ದಾಗ,
ಪಾಲಿಸಿಯಲ್ಲಿ ದೊರಕಬಹುದಾದ ಖಚಿತವಾದ ಹಾಗೂ ಖಚಿತವಲ್ಲದ ಸೌಲಭ್ಯಗಳನ್ನು (Guaranteed and Non guaranteed Benefits ) ಪ್ರತ್ಯೇಕವಾಗಿ ತೋರಿಸಬೇಕು.
ಕಡ್ಡಾಯ ಮಾಹಿತಿ ಪ್ರದರ್ಶನ (Disclosure), ಯಾವ ಸಂದರ್ಭಗಳಲ್ಲಿ ಜರುಗಿಸಬೇಕಾಗುತ್ತದೆ?
• ಯುಲಿಪ್ ಪಾಲಿಸಿಯಲ್ಲಿ ಏಜೆಂಟನಿಗೆ ನೀಡಲಾಗುವ ಕಮೀಶನ್‍ದ ಮಾಹಿತಿ ಪ್ರದರ್ಶನ (Disclosure) ವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಈ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿ (Benefit Illustration Document) ಯಲ್ಲಿ ನೀಡಬೇಕು.
• ಯಾವುದೇ ಪಾಲಿಸಿಯ ಸೌಲಭ್ಯ ವಿವರಣಾ ದಾಖಲಾತಿಯಲ್ಲಿ, ಗಳಿಕೆಯದರ 6% ಹಾಗೂ 10% ಇದ್ದಾಗ,
ಪಾಲಿಸಿಯಲ್ಲಿ ದೊರಕಬಹುದಾದ ಖಚಿತವಾದ ಹಾಗೂ ಖಚಿತವಲ್ಲದ ಸೌಲಭ್ಯಗಳನ್ನು (Guaranteed and Non guaranteed Benefits ) ಪ್ರತ್ಯೇಕವಾಗಿ ತೋರಿಸಬೇಕು.
No comments:
Post a Comment