28 ಮಾರ್ಚ 2015
ವರ್ಷದ ಕೊನೆಯಲ್ಲಿ ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ,
ಪಾಲಿಸಿ ಮುಂದುವರೆಸುವಿಕೆಯ ಅನುಪಾತ = ---------------------------------------------------------------
ವರ್ಷದ ಪ್ರಾರಂಬದಲ್ಲಿ, ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ,
ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency Ratio) ವೆಂದರೇನು?
ಉತ್ತರ : ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency Ratio) ವೆಂದರೆ, ವರ್ಷದ ಪ್ರಾರಂಬದಲ್ಲಿ, ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ, ಯಾವ ಪ್ರಮಾಣದಲ್ಲಿ ವರ್ಷದ ಕೊನೆಗೆ ಬೆಳೆದಿದೆ? ಇದನ್ನು ಕೆಳಗಿನ ಸೂತ್ರದಿಂಸ ಅಳೆಯುತ್ತಾರೆ.ವರ್ಷದ ಕೊನೆಯಲ್ಲಿ ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ,
ಪಾಲಿಸಿ ಮುಂದುವರೆಸುವಿಕೆಯ ಅನುಪಾತ = ---------------------------------------------------------------
ವರ್ಷದ ಪ್ರಾರಂಬದಲ್ಲಿ, ಚಾಲತಿಯಲ್ಲಿದ್ದ ಪಾಲಿಸಿಗಳ ಸಂಖ್ಯೆ,
No comments:
Post a Comment