11 ಮಾರ್ಚ 2015
ವಿಮಾ ಏಜೆಂಟನಿಗೆ ಕೊಡಬಹುದಾದ ಕಮೀಶನ್ (Agent Remuneration) ದ ಗರಿಷ್ಠ ಪ್ರಮಾಣ :
• ಮೊದಲ ವರ್ಷದ ವಿಮಾಕಂತಿನ (First Year Premium) 35%,
• 2 & 3ನೇ ವರ್ಷಗಳ ವಿಮಾ ಕಂತಿನ (2nd & 3rd Year Premium) 7.5 5%.
• ನಂತರದ ವರ್ಷ (Subsequent Year Premium) ಗಳಿಗೆ 5 % ((ವರ್ಷಾಶನದ ಪಾಲಿಸಿಗಳಿಗೆ ಈ ನಿಯಮ
ಅನ್ವಯವಾಗುವದಿಲ್ಲಾ.)
ಆಥವಾ
• ಮೊದಲ 10 ವರ್ಷಗಳಲ್ಲಿ, ಮೊದಲ ವರ್ಷದ ವಿಮಾ ಕಂತಿನ ಮೇಲೆ– (First Year Premium) 40%,
ಮುಂದುವರೆಸುವ ಒಟ್ಟಾರೆ ವಿಮಾಕಂತುಗಳ ಮೇಲೆ - (Renewal Premium) 4 %.
ವಿಮಾ ಏಜೆಂಟನಿಗೆ ಕೊಡಬಹುದಾದ ಕಮೀಶನ್ (Agent Remuneration) ದ ಗರಿಷ್ಠ ಪ್ರಮಾಣ ಎಷ್ಟು?
ವಿಮಾ ಕಾನೂನು 1938 ರ ಪ್ರಕಾರ,ವಿಮಾ ಏಜೆಂಟನಿಗೆ ಕೊಡಬಹುದಾದ ಕಮೀಶನ್ (Agent Remuneration) ದ ಗರಿಷ್ಠ ಪ್ರಮಾಣ :
• ಮೊದಲ ವರ್ಷದ ವಿಮಾಕಂತಿನ (First Year Premium) 35%,
• 2 & 3ನೇ ವರ್ಷಗಳ ವಿಮಾ ಕಂತಿನ (2nd & 3rd Year Premium) 7.5 5%.
• ನಂತರದ ವರ್ಷ (Subsequent Year Premium) ಗಳಿಗೆ 5 % ((ವರ್ಷಾಶನದ ಪಾಲಿಸಿಗಳಿಗೆ ಈ ನಿಯಮ
ಅನ್ವಯವಾಗುವದಿಲ್ಲಾ.)
ಆಥವಾ
• ಮೊದಲ 10 ವರ್ಷಗಳಲ್ಲಿ, ಮೊದಲ ವರ್ಷದ ವಿಮಾ ಕಂತಿನ ಮೇಲೆ– (First Year Premium) 40%,
ಮುಂದುವರೆಸುವ ಒಟ್ಟಾರೆ ವಿಮಾಕಂತುಗಳ ಮೇಲೆ - (Renewal Premium) 4 %.
No comments:
Post a Comment