29 ಮಾರ್ಚ 2015
• ವಿಮಾ ಕಂಪನಿಯ ಆದಾಯ ಹೆಚ್ಚಿ, ಲಾಭಾಂಶ ಹೆಚ್ಚುವದು.
• ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಬೋನಸ್ ದೊರೆತು, ಗ್ರಾಹಕ ತೃಪ್ತಿ ಬೆಳೆಯುವದು.
• ವಿಮಾ ಸಂಸ್ಥೆಯ ಆಡಳಿತ ವೆಚ್ಚಕಡಿಮೆ ಯಾಗುವದು.
ಪಾಲಿಸಿ ಮುಂದುವರೆಸುವಿಕೆಯ ಅನುಪಾತ ಹೆಚ್ಚಾದರೆ ಆಗುವ ಲಾಭಗಳು ಯಾವುವು?
ಪಾಲಿಸಿ ಮುಂದುವರೆಸುವಿಕೆಯ ಅನುಪಾತ (Persistency Ratio) ಹೆಚ್ಚಾದರೆ ಆಗುವ ಲಾಭಗಳು :-• ವಿಮಾ ಕಂಪನಿಯ ಆದಾಯ ಹೆಚ್ಚಿ, ಲಾಭಾಂಶ ಹೆಚ್ಚುವದು.
• ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಬೋನಸ್ ದೊರೆತು, ಗ್ರಾಹಕ ತೃಪ್ತಿ ಬೆಳೆಯುವದು.
• ವಿಮಾ ಸಂಸ್ಥೆಯ ಆಡಳಿತ ವೆಚ್ಚಕಡಿಮೆ ಯಾಗುವದು.
No comments:
Post a Comment