20 ಮೇ 2014
ವಿಧಿಯುಕ್ತ ಕರಾರಿನಲ್ಲಿ ಕೆಳಗಿನ ಸಂಗತಿಗಳು ಇರಬೇಕು.
1) ಒಪ್ಪಂದ.(agreement) : ಕೋರಿಕೆ ಹಾಗೂ ಒಪ್ಪಿಗೆ ಎರಡೂ ಇರಬೇಕು.
2) ಯೋಗ್ಯ ಬೆಲೆ.(consideration) : ಒಪ್ಪಿಗೆದಾರ ಯೋಗ್ಯ ಬೆಲೆ ಕೇಳಬೇಕು, ಕೋರಿಕೆದಾರ ಯೋಗ್ಯ ಬೆಲೆ
ನೀಡಬೇಕು.
3) ಅರ್ಹತೆ.(capacity to contract) : ಕೋರಿಕೆದಾರನಿಗೆ ಹಾಗೂ ಒಪ್ಪಿಗೆದಾರನಿಗೆ ಒಪ್ಪಂದ ನೆರವೇರಿಸಲು
ಅರ್ಹತೆಇರಬೇಕು.
4) ಸಮಾನ ಮನಸ್ಕತೆ.(of the same mind) : ಕೋರಿಕೆದಾರ ಹಾಗೂ ಒಪ್ಪಿಗೆದಾರ ಇಬ್ಬರೂ ಒಂದೇ ರೀತಿಯಲ್ಲಿ
ಯೋಚಿಸಬೇಕು.
5) ಉದ್ಯೇಶದಕಾನೂನು ಬದ್ಧತೆ : ಕರಾರಿನ ಉದ್ಯೇಶ ಕಾನೂನಿಗೆ ವಿರುದ್ಧವಾಗಿರಕೂಡದು.
(legality of object or purpose)
6) ಆರ್ಥಿಕ ಯೋಗ್ಯತೆ. : ಒಪ್ಪಂದ ನೆರವೇರಿಸಲು ಅಗತ್ಯವಾದ ಆರ್ಥಿಕ ಯೋಗ್ಯತೆ
ಕೋರಿಕೆದಾರ (capability of performance)ಹಾಗೂಒಪ್ಪಿಗೆದಾರ
ಇಬ್ಬರಿಗೂ ಇರಬೇಕು)
ವಿಧಿಯುಕ್ತ ಕರಾರಿನಲ್ಲಿ (valid contract) ಇರಬೇಕಾದ ಸಂಗತಿಗಳು :

No comments:
Post a Comment