13ಮೇ 2014
1) ವಿಪತ್ತಿನ (ಆಪತ್ತಿನ)ಅನಿಶ್ಚಿತತೆ (Uncertainity of Risk),
2) ವಿಪತ್ತಿನ (ಆಪತ್ತಿನ) ಮಟ್ಟ (Level of Risk),
3) ವಿಪತ್ತಿನ (ಆಪತ್ತಿನ) ಹುಟ್ಟು (Peril) ಹಾಗೂ ಅಪಾಯ ವರ್ಧಕ (Hazard ).
1) ವಿಪತ್ತಿನ (ಆಪತ್ತಿನ)ಅನಿಶ್ಚಿತತೆ (Uncertainity of Risk) ಎಂದರೆ :-
ವಿಪತ್ತು ಸಂಭವಿಸಬಹುದು ಇಲ್ಲವೇ ಸಂಭವಿಸದೇ ಇರಬಹುದು. ವಿಪತ್ತು ಸಂಭವಿಸುವಂತಿದ್ದರೆ ಮಾತ್ರ ವಿಮೆ ನೀಡಲಾಗುವದು.
ಉದಾ : ಓಡದ ಕಾರಿಗೆ, ಗಳಿಸದ ಮನುಷ್ಯನಿಗೆ ಆರ್ಥಿಕ ಹಾನಿಯ ಅಪಾಯ ಇಲ್ಲವೇ ಇಲ್ಲ. ಅಂತಹ ಸಂದರ್ಭಗಳಲ್ಲಿ ವಿಮೆಯ ಅವಶ್ಯಕತೆ ಇಲ್ಲಾ.
2) ವಿಪತ್ತಿನ (ಆಪತ್ತಿನ) ಮಟ್ಟ (Level of Risk), ಎಂದರೆ :-
ವಿಪತ್ತಿನ ಮಟ್ಟವನ್ನು ಎರಡು ರೀತಿಗಳಲ್ಲಿ ಲೆಕ್ಕ ಹಾಕಲಾಗುತ್ತದೆ.
i) ವಿಪತ್ತಿನ (ಆಪತ್ತಿನ)ಸಂಭ್ಯಾತೆಯ ಪ್ರಮಾಣ.
ಉದಾ : ಕಾರು ಒಂದು ವರ್ಷದಲ್ಲಿ ಎಷ್ಟು ಬಾರಿ ಅಪಾಯಕ್ಕೆ ಒಳಗಾಗ ಬಹುದು?
ii) ವಿಪತ್ತಿನ (ಆಪತ್ತಿನ)ಹಾನಿ ಪ್ರಮಾಣ ;
ಹಾನಿ ಸಂಭವಿಸಿದರೆ ಉಂಟಾಗಬಹುದಾದ ಹಾನಿ ಪ್ರಮಾಣ ಲೆಕ್ಕ ಹಾಕಲಾಗುತ್ತದೆ. ಉದಾ ; 1 ಲಕ್ಷ ರೂ. ವೇತನದ ಅಧಿಕಾರಿಗೆ ನೀಡಬಹುದಾದ ವಿಮೆಯ ಪ್ರಮಾಣ, 10 ಸಾವಿರ ರೂ. ವೇತನದವನಿಗೆ ನೀಡಬಹುದಾದ ವಿಮೆಯ ಪ್ರಮಾಣದ ಹತ್ತು ಪಟ್ಟು ಜಾಸ್ತಿ ಇರುತ್ತದೆ.
3) ವಿಪತ್ತಿನ (ಆಪತ್ತಿನ)ಮೂಲ (Peril) ಹಾಗೂ ಅಪಾಯ (Hazard) ಗಳು ಎಂದರೆ : -
i)ವಿಪತ್ತಿನ (ಆಪತ್ತಿನ) ಮೂಲ (Peril) :
ವಿಪತ್ತಿನ (ಆಪತ್ತಿನ) ಮೂಲ(Hazard)ಹುಟ್ಟು, ಮೂಲ ಕಾರಣ ಯಾವುದೆಂದು ತಿಳಿದುಕೊಳ್ಳುವಅವಶ್ಯಕತೆ ಇದೆ.
ಉದಾ - ಅಪಾಯ ಹುಟ್ಟುವದು : ಬೆಂಕಿಯಲ್ಲಿ, ಅನಿರೀಕ್ಷಿತ ಸಾವಿನಲ್ಲಿ, ಅಪಘಾತದಲ್ಲಿ.
ii)ಅಪಾಯ (Hazard) :
ವಿಪತ್ತಿನ ಗಾತ್ರ ಹಾಗೂ ಸಂಭಾವ್ಯತೆಯನ್ನು ಹೆಚ್ಚಿಸುವ ಸಂಗತಿಗಳು ಅಥವಾ ಕಾರಣಗಳಿಗೆ ಅಪಾಯವೆನ್ನುವರು.
ಉದಾ :
ವಿಪತ್ತಿನ ಮೂಲಗಳು (Peril) - ಅಪಾಯಗಳು (Hazard)
1) ಬೆಂಕಿ , - ಗಾಳಿ, ಪೆಟ್ರೋಲ್,
2) ಹೃದಯ ಕಾಯಿಲೆಗಳು - ಧೂಮ ಪಾನ,ಕುಡಿತ, ಅಲಕ್ಷ್ಯ,
3) ಸಾವು, - ಕುಡಿತ, ಅಲಕ್ಷ್ಯ,ಅಪಾಯಕಾರಿ ವೃತ್ತಿಗಳು.
4) ಗಂಭೀರ ಕಾಯಿಲೆ, - ಅನಾರೋಗ್ಯಕರ ವಾತಾವರಣ, ಚಟಗಳು.
ವಿಪತ್ತಿನ (ಆಪತ್ತಿನ)ವಿವಿಧ ಆಯಾಮಗಳು :

No comments:
Post a Comment