1 ಮೇ 2014
ಮಾನವ ಜೀವಕ್ಕೆ ಅಪಾಯ ಸಂಭವಿಸಿದಾಗ ಉಂಟಾಗಬಹುದಾದ ಆರ್ಥಿಕ ಹಾನಿಯ ವಿರುದ್ಧ ಪರಿಹಾರ ನೀಡುವ ಕಾರ್ಯವನ್ನು ಜೀವ ವಿಮಾ ಸಂಸ್ಥೆಗಳು ಮಾಡುತ್ತವೆ. ಆರ್ಥಿಕ ಹಾನಿಯ ದೃಷ್ಟಿಯಿಂದ ಮಾನವ ಜೀವಕ್ಕೆ ತಗಲುವ ಅಪಾಯಗಳು ;
1) ಗಳಿಕೆಯ ಅವಧಿಯಲ್ಲಿ ಸಂಭವಿಸುವ ಸಾವು, ಅಪಘಾತ, ಗಂಭೀರಕಾಯಿಲೆಗಳು.
2) ಗಳಿಕೆಯ ಅವಧಿಯ ನಂತರವೂ ಸುದೀರ್ಘ ಕಾಲ ಬದುಕುವಿಕೆ.
ಜೀವ ವಿಮಾ ಸಂಸ್ಥೆ (Life Insurance) ಗಳ ಪಾತ್ರಗಳು :
ಮಾನವ ಜೀವಕ್ಕೆ ಅಪಾಯ ಸಂಭವಿಸಿದಾಗ ಉಂಟಾಗಬಹುದಾದ ಆರ್ಥಿಕ ಹಾನಿಯ ವಿರುದ್ಧ ಪರಿಹಾರ ನೀಡುವ ಕಾರ್ಯವನ್ನು ಜೀವ ವಿಮಾ ಸಂಸ್ಥೆಗಳು ಮಾಡುತ್ತವೆ. ಆರ್ಥಿಕ ಹಾನಿಯ ದೃಷ್ಟಿಯಿಂದ ಮಾನವ ಜೀವಕ್ಕೆ ತಗಲುವ ಅಪಾಯಗಳು ;
1) ಗಳಿಕೆಯ ಅವಧಿಯಲ್ಲಿ ಸಂಭವಿಸುವ ಸಾವು, ಅಪಘಾತ, ಗಂಭೀರಕಾಯಿಲೆಗಳು.
2) ಗಳಿಕೆಯ ಅವಧಿಯ ನಂತರವೂ ಸುದೀರ್ಘ ಕಾಲ ಬದುಕುವಿಕೆ.
No comments:
Post a Comment