14ಮೇ 2014
ಎರಡು ಬಗೆಯ ಅಪಾಯಗಳಿವೆ.
1) ಭೌತಿಕ ಅಪಾಯ(Physical Hazard).2) ನೈತಿಕ ಅಪಾಯ (Moral Hazard).
1)ಭೌತಿಕ ಅಪಾಯ(Physical Hazard). ಕಣ್ಣಿಗೆ ಕಾಣುವಂತಹವು :
ಉದಾ : ಹಿರಿಯ ವಯಸ್ಸು, ಅಪಾಯಕಾರಿ ಉದ್ಯೋಗ, ಮಹಿಳಾ ಜೀವಿಗಳು, ಕೆಟ್ಟ ಚಟಗಳು, ಅಪಾಯಕರೀ ಹವ್ಯಾಸಗಳು,ಅನಾರೋಗ್ಯಕರ ವಾಸಸ್ಥಾನ,ದೈಹಿಕ ಏರು ಪೇರು, ಅನಾರೋಗ್ಯ,ಅಂಗವಿಕಲತೆ, ಕೌಟುಂಬಿಕ ಅನಾರೋಗ್ಯದ ಹಿನ್ನೆಲೆ, ವ್ಯಕ್ತಿಗತ ಅನಾರೋಗ್ಯದ ಇತಿಹಾಸ.
2)ನೈತಿಕ ಅಪಾಯ (Moral Hazard). ಕಣ್ಣಿಗೆ ಕಾಣದವುಗಳು.
ಉದಾ : ಕುಡಿತ/ಜೂಜು ಮನೊಭಾವ , ಅಲಕ್ಷ್ಯತನ, ಸ್ವಾರ್ಥಭಾವ, ಲಾಭಕೋರತನ, ದುರಾಶೆ, ವಂಚನೆ, ಅನೈತಿಕ ವಿಚಾರಧಾರೆ,ಇತ್ಯಾದಿ.
ವಿಮೆಯ ದೃಷ್ಟಿಯಲ್ಲಿ ಅಪಾಯ(Hazard)ಗಳ ನಮೂನೆಗಳು :

No comments:
Post a Comment