13 ಜನೆವರಿ 2015
ಬೇಡಿಕೆಗಳ ಗುರುತಿಸುವಿಕೆಯಲ್ಲಿ,
ಆಕಸ್ಮಿಕ ಸಾವು/ಅಪಘಾತ/ಗಂಭೀರಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಅವಶ್ಯಕ ವಿಮೆಯ ಬೇಡಿಕೆ, ಹಾಗೂ ಅವುಗಳಿಗೆ ತಗಲುವ ವೆಚ್ಚದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ.
(ಉದಾ : ಎಂತಹದೇ ಪರಿಸ್ಥಿತಿಯಲ್ಲಿ ಮಗನನನ್ನು ಇಂಜನೀಯರ ಮಾಡಲೇಬೇಕು. ಇಂಜನೀಯರ ಮಾಡಲು ಮಗನ 18,19,20,21 ನೆಯ ವಯಸ್ಸಿಗೆ ಪ್ರತಿ ವರ್ಷ 100,000 ರೂ.ಗಳ ಜರೂರತೆ ಇದೆ. ಇದಕ್ಕಾಗಿ 500,000ರೂ.ಗಳ ಶಿಕ್ಷಣ ಆದಾಯ ವಿಮಾ ಪಾಲಸಿಯನ್ನು ಖರೀದಿಸಬೇಕಾಗುತ್ತದೆ.)
ಬೇಡಿಕೆಗಳ ಗುರುತಿಸುವಿಕೆ (Identification of Needs) ಯಲ್ಲಿ ಎನೇನು ನಡೆಯುತ್ತದೆ?
ಬೇಡಿಕೆಗಳ ಗುರುತಿಸುವಿಕೆಯಲ್ಲಿ,
ಆಕಸ್ಮಿಕ ಸಾವು/ಅಪಘಾತ/ಗಂಭೀರಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಅವಶ್ಯಕ ವಿಮೆಯ ಬೇಡಿಕೆ, ಹಾಗೂ ಅವುಗಳಿಗೆ ತಗಲುವ ವೆಚ್ಚದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ.
(ಉದಾ : ಎಂತಹದೇ ಪರಿಸ್ಥಿತಿಯಲ್ಲಿ ಮಗನನನ್ನು ಇಂಜನೀಯರ ಮಾಡಲೇಬೇಕು. ಇಂಜನೀಯರ ಮಾಡಲು ಮಗನ 18,19,20,21 ನೆಯ ವಯಸ್ಸಿಗೆ ಪ್ರತಿ ವರ್ಷ 100,000 ರೂ.ಗಳ ಜರೂರತೆ ಇದೆ. ಇದಕ್ಕಾಗಿ 500,000ರೂ.ಗಳ ಶಿಕ್ಷಣ ಆದಾಯ ವಿಮಾ ಪಾಲಸಿಯನ್ನು ಖರೀದಿಸಬೇಕಾಗುತ್ತದೆ.)
No comments:
Post a Comment