7 ಜನೆವರಿ 2015
• ಗ್ರಾಹಕನ ಇಂದಿನ, ಬದಲಾದ ಆರ್ಥಿಕ ಗುರಿಗಳ ಹಿನ್ನೆಲೆಯಲ್ಲಿ ಒಟ್ಟಾರೆ ಬೇಡಿಕೆಗಳನ್ನು ಪುನಃ ಪರಿಶೀಲಿಸಬೇಕು.
• ಈಗಾಗಲೇ ಈಡೇರಿಕೆಗೊಳ್ಳುವ ಬೇಡಿಕೆಗಳನ್ನು ಬಿಟ್ಟು ಉಳಿದುಕೊಳ್ಳುವ ಬೇಡಿಕೆಗಳನ್ನು ಕಂಡುಹಿಡಿಯಬೇಕು.
• ಇನ್ನುಳಿದ ಬೇಡಿಕೆಗಳನ್ನು ವಿಶ್ಲೇಷಿಸಿ, ಅವುಗಳನ್ನು ಇಡೇರಿಸಲು ಅಗತ್ಯವಾದ ಹಣವನ್ನು ಲೆಕ್ಕಮಾಡಬೇಕು.
ಕಾಲ ಕಾಲಕ್ಕೆ ಉಂಟಾಗುವ ಗ್ರಾಹಕನ ಹೆಚ್ಚುವರಿ ಬೇಡಿಕೆ (Aditional Needs) ಗಳ ವಿಶ್ಲೇಷಣೆಯನ್ನು ಹೇಗೆ ಮಾಡಬೇಕು ?
ಉತ್ತರ:• ಗ್ರಾಹಕನ ಇಂದಿನ, ಬದಲಾದ ಆರ್ಥಿಕ ಗುರಿಗಳ ಹಿನ್ನೆಲೆಯಲ್ಲಿ ಒಟ್ಟಾರೆ ಬೇಡಿಕೆಗಳನ್ನು ಪುನಃ ಪರಿಶೀಲಿಸಬೇಕು.
• ಈಗಾಗಲೇ ಈಡೇರಿಕೆಗೊಳ್ಳುವ ಬೇಡಿಕೆಗಳನ್ನು ಬಿಟ್ಟು ಉಳಿದುಕೊಳ್ಳುವ ಬೇಡಿಕೆಗಳನ್ನು ಕಂಡುಹಿಡಿಯಬೇಕು.
• ಇನ್ನುಳಿದ ಬೇಡಿಕೆಗಳನ್ನು ವಿಶ್ಲೇಷಿಸಿ, ಅವುಗಳನ್ನು ಇಡೇರಿಸಲು ಅಗತ್ಯವಾದ ಹಣವನ್ನು ಲೆಕ್ಕಮಾಡಬೇಕು.
No comments:
Post a Comment