6 ಸಪ್ಟೆಂಬರ 2014
• ಅವಶ್ಯಕತೆಗಿಂತ ಹೆಚ್ಚು ಹಣಕ್ಕೆ ವಿಮೆಯ ಬೇಡಿಕೆ ಸಲ್ಲಿಸಿದಾಗ,
• ವಾರಸುದಾರರು ಇಲ್ಲದಿರುವಾಗ ವಿಮೆಗೆ ಬೇಡಿಕೆ ಸಲ್ಲಿಸಿದಾಗ,
• ಗಳಿಕೆ ಇಲ್ಲದವನ ಮೇಲೆ ವಿಮೆಗೆ ಬೇಡಿಕೆ ಬಂದಾಗ,
• ನಾಮಿನಿಯು ಹತ್ತಿರದ ಸಂಬಂಧಿಯಾಗಿರದಿದ್ದರೆ,
• ಇಳಿವಯಸ್ಸಿನಲ್ಲಿ ಪ್ರಥಮ ಬಾರಿ ವಿಮೆಗೆ ಬೇಡಿಕೆ ಸಲ್ಲಿಸಿದಾಗ,
• ವೈದ್ಯಕೀಯ ಪರೀಕ್ಷೆಯನ್ನು ದೂರದ ಸ್ಥಳದಲ್ಲಿ ಮಾಡಿಸಿದಾಗ,
• ಜೀವಕ್ಕೆ ಕಂಟಕ ಸನ್ನಿವೇಶವಿದ್ದಾಗ ವಿಮೆಗೆ ಬೇಡಿಕೆ ಸಲ್ಲಿಸಿದಾಗ.
ಯಾವ ಘಟನೆಗಳಲ್ಲಿ ನೈತಿಕ ಅಪಾಯ (Moral Hazard ) ಗಳು ಇರಬಹುದು?
• ಅವಶ್ಯಕತೆಗಿಂತ ಹೆಚ್ಚು ಹಣಕ್ಕೆ ವಿಮೆಯ ಬೇಡಿಕೆ ಸಲ್ಲಿಸಿದಾಗ,
• ವಾರಸುದಾರರು ಇಲ್ಲದಿರುವಾಗ ವಿಮೆಗೆ ಬೇಡಿಕೆ ಸಲ್ಲಿಸಿದಾಗ,
• ಗಳಿಕೆ ಇಲ್ಲದವನ ಮೇಲೆ ವಿಮೆಗೆ ಬೇಡಿಕೆ ಬಂದಾಗ,
• ನಾಮಿನಿಯು ಹತ್ತಿರದ ಸಂಬಂಧಿಯಾಗಿರದಿದ್ದರೆ,
• ಇಳಿವಯಸ್ಸಿನಲ್ಲಿ ಪ್ರಥಮ ಬಾರಿ ವಿಮೆಗೆ ಬೇಡಿಕೆ ಸಲ್ಲಿಸಿದಾಗ,
• ವೈದ್ಯಕೀಯ ಪರೀಕ್ಷೆಯನ್ನು ದೂರದ ಸ್ಥಳದಲ್ಲಿ ಮಾಡಿಸಿದಾಗ,
• ಜೀವಕ್ಕೆ ಕಂಟಕ ಸನ್ನಿವೇಶವಿದ್ದಾಗ ವಿಮೆಗೆ ಬೇಡಿಕೆ ಸಲ್ಲಿಸಿದಾಗ.
No comments:
Post a Comment