26 ಸಪ್ಟೆಂಬರ 2014
ಅಪಾಯ ಕಂತು = ಮರಣ ದರ x ವಿಮಾ ರಾಸಿ
ಉದಾ : 25 ವರ್ಷದ ಮರಣ ದರ 0.0001 ಇದ್ದರೆ, 50,000 ರೂ.ಗಳ ವಿಮಾರಾಸಿಯ ಅಪಾಯ ಕಂತು
50 ರೂಪಾಯಿಗಳಾಗುತ್ತದೆ. (ಮರಣ ದರ x ವಿಮಾ ರಾಸಿ = 0.0001 x 50,000 = 50 ರೂ.ಗಳು..)
ಅಪಾಯ ಕಂತ (Risk Premium) ನ್ನು ಹೇಗೆ ಲೆಕ್ಕ ಮಾಡುತ್ತಾರೆ?
ಅಪಾಯ ಕಂತನ್ನು ಕೆಳಗಿನ ಸೂತ್ರದ ಪ್ರಕಾರ ಲೆಕ್ಕ ಮಾಡುತ್ತಾರೆ.ಅಪಾಯ ಕಂತು = ಮರಣ ದರ x ವಿಮಾ ರಾಸಿ
ಉದಾ : 25 ವರ್ಷದ ಮರಣ ದರ 0.0001 ಇದ್ದರೆ, 50,000 ರೂ.ಗಳ ವಿಮಾರಾಸಿಯ ಅಪಾಯ ಕಂತು
50 ರೂಪಾಯಿಗಳಾಗುತ್ತದೆ. (ಮರಣ ದರ x ವಿಮಾ ರಾಸಿ = 0.0001 x 50,000 = 50 ರೂ.ಗಳು..)
No comments:
Post a Comment