15 ಸಪ್ಟೆಂಬರ 2014
• ಮೊದಲು ವ್ಯಕ್ತಿಯೊಬ್ಬನು ಪರಿವಾರದಲ್ಲಿ ತನ್ನ ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ಅಳೆಯುತ್ತಾರೆ.
• ಈ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ನಿರಂತರವಾಗಿ ಗಳಿಸಲು ಹೂಡಿಕೆ ಮಾಡಬೇಕಾದ ಬಂಡವಾಳವನ್ನು ಲೆಕ್ಕಮಾಡುತ್ತಾರೆ .(ಇದಕ್ಕಾಗಿ ಹೂಡಿಕೆಯ ದರದ ಅಂದಾಜು ಮಾಡಬೇಕಾಗುತ್ತದೆ.)
ಉದಾ : ವ್ಯಕ್ತಿಯ ತಿಂಗಳ ಒಟ್ಟು ಅದಾಯ ------------------------------- - 35,000 ರೂ.
ಟಾಕ್ಸ, ಓಡಾಟ, ವ್ಯಕ್ತಿಗತ ಖರ್ಚು ಕೆಳೆದು ಇಡೀ ಪರಿವಾರಕ್ಕೆ ಸಿಗುವ ನಿವ್ವಳ ಮಾಸಿಕ ಆದಾಯ – 30,000 ರೂ.
ಪರಿವಾರದಲ್ಲಿ ತನ್ನನ್ನು ಒಳಗೊಂಡು ಒಟ್ಟು 6 ಜನ ಸದಸ್ಯರಿದ್ದರೆ, ತನ್ನನ್ನು ಬಿಟ್ಟು 5 ಜನ ಸದಸ್ಯರು ಉಳಿಯುತ್ತಾರೆ.
ಈ ಹಣದಲ್ಲಿ ತನ್ನನ್ನು ಬಿಟ್ಟು ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು – 25,000 ರೂ.
ಪ್ರತಿ ತಿಂಗಳಿಗೆ 25000 ರೂ. ಆದಾಯ ಪಡೆಯಬೇಕಾದರೆ ಹೂಡಿಕೆ ಮಾಡಬೇಕಾದ ಬಂಡವಾಳ –
8 % ಗಳಿಕೆ ದರವಿದ್ದರೆ ಹೂಡಿಕೆ ಮಾಡಬೇಕಾದ ಬಂಡವಾಳ : ರೂ. 37,50,000.
10% ಗಳಿಕೆ ದರವಿದ್ದರೆ ಹೂಡಿಕೆ ಮಾಡಬೇಕಾದ ಬಂಡವಾಳ : ರೂ. 30,00,000.
ಇಲ್ಲಿ ಮಾನವ ಜೀವದ ಮೌಲ್ಯ ರೂ. 37,00,500 ಅಥವಾ ರೂ. 30,00,000 ಇರುತ್ತದೆ.
ಅಂದರೆ ಈ ಪದ್ಧತಿಯಲ್ಲಿ ಮಾನವ ಜೀವದ ಮೌಲ್ಯ : 1)ಹೂಡಿಕೆಯ ಅಂದಾಜು ದರ, ಹಾಗೂ 2)ಪರಿವಾರದ ಅವಲಂಬಿತರಿಗಾಗಿ ತಗಲುವ ಮಾಸಿಕ ಖರ್ಚು, ಇವುಗಳ ಮೇಲೆ ಅವಲಂಬಿತವಾಗಿರುತ್ತದೆ.
ಮಾನವ ಜೀವದ ಮೌಲ್ಯ (Human Life Value ) ವನ್ನು ಸಾದಾ ಪದ್ಧತಿ (Income Replacement Method ) ಯಲ್ಲಿ ಹೇಗೆ ಅಳೆಯುತ್ತಾರೆ?
• ಮೊದಲು ವ್ಯಕ್ತಿಯೊಬ್ಬನು ಪರಿವಾರದಲ್ಲಿ ತನ್ನ ಅವಲಂಬಿತರಿಗೆ ಸಲ್ಲಿಸುವ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ಅಳೆಯುತ್ತಾರೆ.
• ಈ ಆರ್ಥಿಕ ಸಹಾಯದ ವಾರ್ಷಿಕ ಪ್ರಮಾಣವನ್ನು ನಿರಂತರವಾಗಿ ಗಳಿಸಲು ಹೂಡಿಕೆ ಮಾಡಬೇಕಾದ ಬಂಡವಾಳವನ್ನು ಲೆಕ್ಕಮಾಡುತ್ತಾರೆ .(ಇದಕ್ಕಾಗಿ ಹೂಡಿಕೆಯ ದರದ ಅಂದಾಜು ಮಾಡಬೇಕಾಗುತ್ತದೆ.)
ಉದಾ : ವ್ಯಕ್ತಿಯ ತಿಂಗಳ ಒಟ್ಟು ಅದಾಯ ------------------------------- - 35,000 ರೂ.
ಟಾಕ್ಸ, ಓಡಾಟ, ವ್ಯಕ್ತಿಗತ ಖರ್ಚು ಕೆಳೆದು ಇಡೀ ಪರಿವಾರಕ್ಕೆ ಸಿಗುವ ನಿವ್ವಳ ಮಾಸಿಕ ಆದಾಯ – 30,000 ರೂ.
ಪರಿವಾರದಲ್ಲಿ ತನ್ನನ್ನು ಒಳಗೊಂಡು ಒಟ್ಟು 6 ಜನ ಸದಸ್ಯರಿದ್ದರೆ, ತನ್ನನ್ನು ಬಿಟ್ಟು 5 ಜನ ಸದಸ್ಯರು ಉಳಿಯುತ್ತಾರೆ.
ಈ ಹಣದಲ್ಲಿ ತನ್ನನ್ನು ಬಿಟ್ಟು ಉಳಿದ ಪರಿವಾರದ ಅವಲಂಬಿತರಿಗಾಗಿ ತಗಲುವ ಖರ್ಚು – 25,000 ರೂ.
ಪ್ರತಿ ತಿಂಗಳಿಗೆ 25000 ರೂ. ಆದಾಯ ಪಡೆಯಬೇಕಾದರೆ ಹೂಡಿಕೆ ಮಾಡಬೇಕಾದ ಬಂಡವಾಳ –
8 % ಗಳಿಕೆ ದರವಿದ್ದರೆ ಹೂಡಿಕೆ ಮಾಡಬೇಕಾದ ಬಂಡವಾಳ : ರೂ. 37,50,000.
10% ಗಳಿಕೆ ದರವಿದ್ದರೆ ಹೂಡಿಕೆ ಮಾಡಬೇಕಾದ ಬಂಡವಾಳ : ರೂ. 30,00,000.
ಇಲ್ಲಿ ಮಾನವ ಜೀವದ ಮೌಲ್ಯ ರೂ. 37,00,500 ಅಥವಾ ರೂ. 30,00,000 ಇರುತ್ತದೆ.
ಅಂದರೆ ಈ ಪದ್ಧತಿಯಲ್ಲಿ ಮಾನವ ಜೀವದ ಮೌಲ್ಯ : 1)ಹೂಡಿಕೆಯ ಅಂದಾಜು ದರ, ಹಾಗೂ 2)ಪರಿವಾರದ ಅವಲಂಬಿತರಿಗಾಗಿ ತಗಲುವ ಮಾಸಿಕ ಖರ್ಚು, ಇವುಗಳ ಮೇಲೆ ಅವಲಂಬಿತವಾಗಿರುತ್ತದೆ.
No comments:
Post a Comment