ವಿಮಾ ವಿಚಾರಗಳ ವೇದಿಕೆ . ಸಂಚಾಲಕರು : ರಮೇಶ ಇಟ್ನಾಳ - ಜೀವ ವಿಮಾ ತರಬೇತಿದಾರರು.(ವಿಳಾಸ : rhitnal@gmail.com)
Saturday, September 13, 2014
13 ಸಪ್ಟೆಂಬರ 2014
ಮಾನವ ಜೀವದ ಮೌಲ್ಯ ಎಂದರೇನು?
ವಿಮೆಯ ದೃಷ್ಟಿಯಿಂದ ಮಾನವ ಜೀವವೂ ಒಂದು ರೀತಿಯಲ್ಲಿ ಗಳಿಸುವ ಆಸ್ತಿ. ಮರಣ ಸಂಭವಿಸಿದಾಗ ಆಸ್ತಿಯ ಆರ್ಥಿಕ ಮೌಲ್ಯ ಶೂನ್ಯವಾಗುತ್ತದೆ. ಜೀವಂತವಿದ್ದಾಗ ಗಳಿಸುವ ಈ ಆಸ್ತಿಗೆ ಇರುವ ಆರ್ಥಿಕ ಬೆಲೆಗೆ ಮಾನವ ಜೀವದ ಮೌಲ್ಯ ಎಂದು ಕರೆಯುತ್ತಾರೆ.
No comments:
Post a Comment