26 ಎಪ್ರೀಲ್ 2015
• ವಿಮಾ ಪಾಲಸಿ ಚಾಲತಿ/ಪೇಡ್‍ಅಪ್ ಸ್ಥಿತಿಯಲ್ಲಿದ್ದರೆ, (ಅಂದರೆ ಪಾಲಸಿ ಕರಾರು ಸಂಪೂರ್ಣವಾಗಿ ರದ್ದಾಗಿರದಿದ್ದರೆ)
• ವಿಮೆಗೆ ಸಂಬಂಧಿಸಿದ ಘಟನೆ ಜರುಗಿದ್ದರೆ,(ಅವಧಿ ಪೂರ್ತಿ ಗೊಂಡಿದ್ದರೆ/ಅವಧಿಗಿಂತ ಮೊದಲೇ ಮರಣ ಸಂಭವಿಸಿದ್ದರೆ)
• ಪಾಲಸಿ ಬಾಂಡ್ ಸಹಿತ, ಅವಶ್ಯವಿದ್ದ ಎಲ್ಲಾ ದಾಖಲೆಗಳನ್ನು ನೀಡಿದ್ದರೆ,
• ಪರಮೋಚ್ಚ ನಂಬಿಕೆಯ ತತ್ವದ ಉಲ್ಲಂಘನೆಯಾಗಿರದಿದ್ದರೆ,
ಅಂತಹ ವಿಮಾ ಪರಿಹಾರ ಕೋರಿಕೆ , ಕ್ರಮ ಬದ್ಧ ವಿಮಾ ಪರಿಹಾರ ಕೋರಿಕೆಯೆನಿಸಿಕೊಳ್ಳುತ್ತದೆ.
ಕ್ರಮ ಬದ್ಧ ವಿಮಾ ಪರಿಹಾರ ಕೋರಿಕೆ (Valid Claim) ಎಂದರೇನು?
ವಿಮಾ ಪರಿಹಾರ ಸಂದಾಯ (Claim payment) ಸಮಯದಲ್ಲಿ,• ವಿಮಾ ಪಾಲಸಿ ಚಾಲತಿ/ಪೇಡ್‍ಅಪ್ ಸ್ಥಿತಿಯಲ್ಲಿದ್ದರೆ, (ಅಂದರೆ ಪಾಲಸಿ ಕರಾರು ಸಂಪೂರ್ಣವಾಗಿ ರದ್ದಾಗಿರದಿದ್ದರೆ)
• ವಿಮೆಗೆ ಸಂಬಂಧಿಸಿದ ಘಟನೆ ಜರುಗಿದ್ದರೆ,(ಅವಧಿ ಪೂರ್ತಿ ಗೊಂಡಿದ್ದರೆ/ಅವಧಿಗಿಂತ ಮೊದಲೇ ಮರಣ ಸಂಭವಿಸಿದ್ದರೆ)
• ಪಾಲಸಿ ಬಾಂಡ್ ಸಹಿತ, ಅವಶ್ಯವಿದ್ದ ಎಲ್ಲಾ ದಾಖಲೆಗಳನ್ನು ನೀಡಿದ್ದರೆ,
• ಪರಮೋಚ್ಚ ನಂಬಿಕೆಯ ತತ್ವದ ಉಲ್ಲಂಘನೆಯಾಗಿರದಿದ್ದರೆ,
ಅಂತಹ ವಿಮಾ ಪರಿಹಾರ ಕೋರಿಕೆ , ಕ್ರಮ ಬದ್ಧ ವಿಮಾ ಪರಿಹಾರ ಕೋರಿಕೆಯೆನಿಸಿಕೊಳ್ಳುತ್ತದೆ.
No comments:
Post a Comment