26ಜೂನ 2014
1) ತಲೆ ಬರಹ (Heading) : ಸಂಸ್ಥೆಯ ಹೆಸರು, ಚಿಹ್ನೆ, ವಿಳಾಸ.
2) ಪೀಠಿಕೆ (Preamble) : ಕೋರಿಕೆ ಪತ್ರ ಹಾಗೂ ಕೋರಿಕೆದಾರನ ಘೋಷಣೆಗಳೇ ಕರಾರಿಗೆ ತಳಹದಿ ಎಂದು ಹೇಳುತ್ತದೆ.
3) ಕರಾರು ಚಾಲನೆಯ ಶರ್ಯತ್ತುಗಳು (operative clauses) :ಕೋರಿಕೆದಾರನಿಂದ ವಿಮಾ ಕಂತು ನೀಡುವದು, ವಿಮಾ ಘಟನೆ ಸಂಭವಿಸಿದಾಗ ಒಪ್ಪಿಗೆದಾರನಿಂದ ವಿಮಾಪರಿಹಾರ ನೀಡುವದು ಕರಾರಿನಲ್ಲಿ ಪಾಲಿಸ ಬೇಕಾದ ನಿಯಮಗಳು ಎಂದು ಹೇಳುತ್ತದೆ.
4) ಪ್ರಾವಧಾನಗಳು (Proviso) : ಕರಾರಿನ ಸಾಮಾನ್ಯ ಸಂಗತಿಗಳು ಉದಾ : ಭರವಸೆಯ ಸರಂಡರ್ ಮೌಲ್ಯ ,
ನಾಮೀನೇಶನ್, ಅಸೈನಮೆಂಟ್, ಪಾಲಸಿ ಆಧಾರದ ಮೇಲೆ ಸಿಗುವ ಸಾಲ, ಇತ್ಯಾದಿ.
5) ಕೋಷ್ಟಕ (Sheಜuಟe) : ಪಾಲಸಿಧಾರಕನ ವ್ಯಕ್ತಿಗತ ವಿವರಗಳನ್ನು ಇಲ್ಲಿ ನೀಡಲಾಗುವದು. ಉದಾ : ಪಾಲಸಿಯ
ನಂಬರು, ಮೂಲ ವಿಮಾ ಮೊತ್ತ, ಪಾಲಸಿಯ ಅವಧಿಯ ಪ್ರಾರಂಭದ ದಿನಾಂಕ, ಪಾಲಸಿಯ ಅವಧಿಯ
ಕೊನೆಯದಿನಾಂಕ: ವಿಮಾ ಕಂತಿನ ಹಣ, ವಿಮಾ ಕಂತಿನ ಅವಧಿ, ಪ್ರಾರಂಭದ ವಿಮಾ ಕಂತಿನ ದಿನಾಂಕ, ಕೊನೆಯ
ವಿಮಾ ಕಂತಿನ ದಿನಾಂಕ; ವಿಶೇಷ ಶರ್ಯತ್ತುಗಳು, ಹೆಚ್ಚುವರಿ ಸೌಲಭ್ಯಗಳ ವಿವರಗಳು, ದೊರಕಲಾರದ ಸೌಲಭ್ಯಗಳು,
ತಾತ್ಕಾಲಿಕ ಹೊರೆ ಅಂದರೆ ಲೀನ್.
6) ಧೃಡೀಕರಣ (attestation): ಕರಾರಿಗೆ ಅಧಿಕಾರಿಯ ಹಸ್ತಾಕ್ಷರ, ಕರಾರಿನ ಸ್ಥಳ, ದಿನಾಂಕ.
7) ಶರ್ಯತ್ತುಗಳು,ಸೌಲಭ್ಯಗಳು ಹಾಗೂ ನಿಯಮಗಳು ( Terms & conditions, Previledges & conditions) :
ವಯಸ್ಸಿನ ಅಂಗೀಕಾರ, ಕಂತು ನೀಡದಿದ್ದರೆ ಆಗುವ ಪರಿಣಾಮಗಳು, ಸಾಲದ ನಿಯಮಗಳು, ಸೌಲಭ್ಯ ಸಿಗದಂತೆ
ಮಾಡುವ ಘಟನೆಗಳು – (ಉದಾ : ಆತ್ಮ ಹತ್ಯೆ), ಇತ್ಯಾದಿಗಳ ಬಗ್ಗೆ.
8) ಒಕ್ಕಣಿಕೆಗಳು (Endorsements) :ನಾಮೀನೇಶನ್/ಅಸೈನಮೆಂಟ್‍ಗಳ ಬದಲಾವಣೆ, ರದ್ದತಿ, ಇತರ ಸಂಗತಿಗಳು.
ಪಾಲಸಿ ಬಾಂಡಿನಲ್ಲಿ ಕೆಳಗಿನ ವಿವರಗಳು ಕಾಣಲು ಸಿಗುತ್ತವೆ.

No comments:
Post a Comment