28 ಎಪ್ರೀಲ್ 2014
ಕಡಿಮೆ ಆದಾಯದ ಜನಸಮೂಹಕ್ಕೆ ವಿಮೆಯನ್ನು ತಲುಪಿಸಲು ಸ್ವ ಸಹಾಯ ಸಂಸ್ಥೆಗಳ ಮೂಲಕ ಚಿಕ್ಕ ಪ್ರಮಾಣದಲ್ಲಿ ವಿಮೆಯನ್ನು ಮಾರುವದಕ್ಕೆ ಸೂಕ್ಷ್ಮ ವಿಮೆ ಎನ್ನುತ್ತಾರೆ. ಸೂಕ್ಷ್ಮ ವಿಮೆಯ ವಿಶೇಷತೆಗಳು.
• ಕನಿಷ್ಠ ವಿಮಾ ಮೊತ್ತ – 5,000 ರೂ.ಗಳು
• ಗರಿಷ್ಠ ವಿಮಾ ಮೊತ್ತ – 50,000 ರೂ.ಗಳು
• ವಿಮಾ ಕಂತಿನ ವಿಧಾನ - ಪ್ರತಿ ವಾರಕ್ಕೊಮ್ಮೆ,
• ಗುಂಪಿನಲ್ಲಿ ಇರಬೇಕಾದ ಸದಸ್ಯರ ಕನಿಷ್ಠ ಸಂಖ್ಯೆ – 15. ಸೂಕ್ಷ್ಮ ವಿಮೆ, ಕಡಿಮೆ ಆದಾಯದ ಜನರಿಗೂ ವಿಮಾ ಸೌಲಭ್ಯ ಕೈಗೆಟುಕುವಂತೆ ಮಾಡುತ್ತದೆ. ಕೃಷಿ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ದುಡಿಯುವವರಿಗೆ ನೆರೆ, ಬರಗಾಲದಂತಹ ವಿಪತ್ತುಗಳಿಗೂ ವಿಶೇಷ ವಿಮಾ ರಕ್ಷಣೆ ದಯಪಾಲಿಸುತ್ತದೆ.
ವಿಮಾ ಕ್ಷೇತ್ರಕ್ಕೆ ಸೂಕ್ಷ್ಮ ವಿಮೆಯ (Micro Insurance) ಕೊಡುಗೆ :
ಕಡಿಮೆ ಆದಾಯದ ಜನಸಮೂಹಕ್ಕೆ ವಿಮೆಯನ್ನು ತಲುಪಿಸಲು ಸ್ವ ಸಹಾಯ ಸಂಸ್ಥೆಗಳ ಮೂಲಕ ಚಿಕ್ಕ ಪ್ರಮಾಣದಲ್ಲಿ ವಿಮೆಯನ್ನು ಮಾರುವದಕ್ಕೆ ಸೂಕ್ಷ್ಮ ವಿಮೆ ಎನ್ನುತ್ತಾರೆ. ಸೂಕ್ಷ್ಮ ವಿಮೆಯ ವಿಶೇಷತೆಗಳು.
• ಕನಿಷ್ಠ ವಿಮಾ ಮೊತ್ತ – 5,000 ರೂ.ಗಳು
• ಗರಿಷ್ಠ ವಿಮಾ ಮೊತ್ತ – 50,000 ರೂ.ಗಳು
• ವಿಮಾ ಕಂತಿನ ವಿಧಾನ - ಪ್ರತಿ ವಾರಕ್ಕೊಮ್ಮೆ,
• ಗುಂಪಿನಲ್ಲಿ ಇರಬೇಕಾದ ಸದಸ್ಯರ ಕನಿಷ್ಠ ಸಂಖ್ಯೆ – 15. ಸೂಕ್ಷ್ಮ ವಿಮೆ, ಕಡಿಮೆ ಆದಾಯದ ಜನರಿಗೂ ವಿಮಾ ಸೌಲಭ್ಯ ಕೈಗೆಟುಕುವಂತೆ ಮಾಡುತ್ತದೆ. ಕೃಷಿ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ದುಡಿಯುವವರಿಗೆ ನೆರೆ, ಬರಗಾಲದಂತಹ ವಿಪತ್ತುಗಳಿಗೂ ವಿಶೇಷ ವಿಮಾ ರಕ್ಷಣೆ ದಯಪಾಲಿಸುತ್ತದೆ.
NICE EFFORT.
ReplyDelete