13ಎಪ್ರೀಲ್ 2014
ವ್ಯಕ್ತಿ : ಅವರ ಆರ್ಥಿಕ ಹಾನಿಯ ಅಪಾಯಗಳಿಗೆ ವಿಮೆಯಿಂದ ರಕ್ಷಣೆ ದೊರಕುವದು.
ವಿಮೆಯಿಂದ ನೇರವಾಗಿ ದೊರೆಯುವ ಉದ್ಯೋಗ ಅವಕಾಶಗಳು : ವಿಮಾ ನೌಕರಿ, ವಿಮಾ ಏಜೆನ್ಸಿ. ವಿಮೆಯಿಂದ ಅಪ್ರತ್ಯಕ್ಷವಾಗಿ ದೊರೆಯುವ ಉದ್ಯೋಗ ಅವಕಾಶಗಳು : ವಿಮೆ ಪೋಷಿಸುವ
ಉದ್ದಿಮೆಗಳಿಂದ.
ಸಮಾಜ : ಕುಟುಂಬಕ್ಕೆ ದೊರೆಯುವ ಭದ್ರತೆ, ಸಮಾಜಕ್ಕೆ ಆರ್ಥಿಕ ಸ್ಥಿರತೆಯನ್ನು ನೀಡುವದು.
ಸರಕಾರ : ದೇಶಾಭಿವೃದ್ಧಿಗೆ ಬೇಕಾಗುವ ಹಣವು ದೊಡ್ಡ ಪ್ರಮಾಣದಲ್ಲಿ ದೊರಕುತ್ತದೆ. ದೇಶಾಭಿವೃದ್ಧಿಗೆ ಬೇಕಾಗುವ ಹಣವು ದೀರ್ಘ ಕಾಲಾವಧಿಗೆ ದೊರಕುತ್ತದೆ. ಸಾಮಾಜಿಕ ಹಾಗೂ ಜನಕಲ್ಯಾಣಕ್ಕೆ ಹಣದ ಹೂಡಿಕೆ ದೊರಕುತ್ತದೆ.
ವಿಮಾ ಸೇವೆಗಳಿಂದ ಪ್ರಯೋಜನ ಪಡಯುವವರು : 1) ವ್ಯಕ್ತಿ, 2) ಸಮಾಜ, 3) ಸರಕಾರ.
ವ್ಯಕ್ತಿ : ಅವರ ಆರ್ಥಿಕ ಹಾನಿಯ ಅಪಾಯಗಳಿಗೆ ವಿಮೆಯಿಂದ ರಕ್ಷಣೆ ದೊರಕುವದು.
ವಿಮೆಯಿಂದ ನೇರವಾಗಿ ದೊರೆಯುವ ಉದ್ಯೋಗ ಅವಕಾಶಗಳು : ವಿಮಾ ನೌಕರಿ, ವಿಮಾ ಏಜೆನ್ಸಿ. ವಿಮೆಯಿಂದ ಅಪ್ರತ್ಯಕ್ಷವಾಗಿ ದೊರೆಯುವ ಉದ್ಯೋಗ ಅವಕಾಶಗಳು : ವಿಮೆ ಪೋಷಿಸುವ
ಉದ್ದಿಮೆಗಳಿಂದ.
ಸಮಾಜ : ಕುಟುಂಬಕ್ಕೆ ದೊರೆಯುವ ಭದ್ರತೆ, ಸಮಾಜಕ್ಕೆ ಆರ್ಥಿಕ ಸ್ಥಿರತೆಯನ್ನು ನೀಡುವದು.
ಸರಕಾರ : ದೇಶಾಭಿವೃದ್ಧಿಗೆ ಬೇಕಾಗುವ ಹಣವು ದೊಡ್ಡ ಪ್ರಮಾಣದಲ್ಲಿ ದೊರಕುತ್ತದೆ. ದೇಶಾಭಿವೃದ್ಧಿಗೆ ಬೇಕಾಗುವ ಹಣವು ದೀರ್ಘ ಕಾಲಾವಧಿಗೆ ದೊರಕುತ್ತದೆ. ಸಾಮಾಜಿಕ ಹಾಗೂ ಜನಕಲ್ಯಾಣಕ್ಕೆ ಹಣದ ಹೂಡಿಕೆ ದೊರಕುತ್ತದೆ.
No comments:
Post a Comment