21 ಫೆಬ್ರುವರಿ 2015
• ಕೆಲವು ಸರಕುಗಳ ಬೆಲೆ ಹೆಚ್ಚಾಗಿರಬಹುದು.
• ಕೆಲವು ಸರಕುಗಳು ಅವಶ್ಯಕತೆಗಿಂತ ಹೆಚ್ಚಿಗೆ ಬೇಡಿಕೆಗಳನ್ನು ಪೂರೈಸಬಹುದು..
• ಕೆಲವು ಸರಕುಗಳ ಅವಧಿ ಅವಶ್ಯಕತೆಗಿಂತ ಹೆಚ್ಚಿಗೆ ಇರಬಹುದು.
• ಕೆಲವು ಸರಕುಗಳಲ್ಲಿ ಹೂಡಿಕೆಯ ಅಪಾಯ ಮಟ್ಟ ನಿರೀಕ್ಷೆಗಿಂತ ಹೆಚ್ಚಾಗಿರಬಹುದು.
ಪ್ರತಿಯೊಂದು ಅವಶ್ಯಕತೆಗೆ ಸರಕನ್ನು ಪ್ರತ್ಯೇಕವಾಗಿ ಸೂಚಿಸುವಾಗ ಕಂಡುಬರುವ ಅನಾನುಕೂಲ ಸಂಗತಿಗಳು ಯಾವುವು?
ಪ್ರತಿಯೊಂದು ಅವಶ್ಯಕತೆಗೆ ಸರಕನ್ನು ಪ್ರತ್ಯೇಕವಾಗಿ ಸೂಚಿಸುವಾಗ ಕಂಡುಬರುವ ಅನಾನುಕೂಲ ಸಂಗತಿಗಳು :-• ಕೆಲವು ಸರಕುಗಳ ಬೆಲೆ ಹೆಚ್ಚಾಗಿರಬಹುದು.
• ಕೆಲವು ಸರಕುಗಳು ಅವಶ್ಯಕತೆಗಿಂತ ಹೆಚ್ಚಿಗೆ ಬೇಡಿಕೆಗಳನ್ನು ಪೂರೈಸಬಹುದು..
• ಕೆಲವು ಸರಕುಗಳ ಅವಧಿ ಅವಶ್ಯಕತೆಗಿಂತ ಹೆಚ್ಚಿಗೆ ಇರಬಹುದು.
• ಕೆಲವು ಸರಕುಗಳಲ್ಲಿ ಹೂಡಿಕೆಯ ಅಪಾಯ ಮಟ್ಟ ನಿರೀಕ್ಷೆಗಿಂತ ಹೆಚ್ಚಾಗಿರಬಹುದು.
No comments:
Post a Comment