16 ಫೆಬ್ರುವರಿ 2015
• ಗುರುತಿಸಿದ ಅವಶ್ಯಕತೆಗಳನ್ನು ಆದ್ಯತೆಗಳ ಆಧಾರದ ಮೇಲೆ ಕ್ರಮಾನುಗತವಾಗಿ ಪಟ್ಟಿ ಮಾಡಬೇಕು.
• ಎಲ್ಲಾ ಅವಶ್ಯಕತೆಗಳಿಗೆ ಸಮಗ್ರ ಶಿಫಾರಸುಗಳನ್ನು ಮಾಡಲು ಬೇಕಾದ ಎಲ್ಲಾ ಮಾಹಿತಿ ಕಲೆ ಹಾಕಬೇಕು.
• ಪ್ರತಿಯೊಂದು ಅವಶ್ಯಕತೆಗೆ ಬೇಕಾಗುವ ಹಣವನ್ನು ಲೆಕ್ಕ ಮಾಡುತ್ತಾ ಹೋಗಿರಿ.
• ಎಲ್ಲಾ ಅವಶ್ಯಕತೆಗಳು ಹಾಗೂ ಅವುಗಳ ಈಡೇರಿಕೆಗೆ ಬೇಕಾಗುವ ಹಣದ ಬಗ್ಗೆ ವರದಿ ತಯಾರಸಿರಿ.
• ಗುರಿ ಈಡೇರಿಕೆಗೆ ಬೇಕಾದ ಹಣ, ಹಾಗೂ ಅದನ್ನು ಪಡೆಯಲು ನೀಡಬೇಕಾದ ಕಂತುಗಳು, ಅಂದರೆ ಪಡೆಯ ಬೇಕಾದ ಸೌಲಭ್ಯ ಹಾಗೂ ಅದಕ್ಕೆ ತೆರಬೇಕಾದ ಬೆಲೆ, ಇವುಗಳನ್ನು ಉದಾಹರಣೆಯೊಂದಿಗೆ ವಿವರಿಸಿರಿ.
• ಪ್ರತಿಯೊಂದು ಗುರಿ ಈಡೇರಿಕೆಯ ಮುಂದೆ ಲಭ್ಯವಿರುವ ಅನೇಕ ಸರಕುಗಳನ್ನು ಪಟ್ಟ ಮಾಡಿರಿ. ಈ ರೀತಿ ಲಭ್ಯವಿರುವ ಅನೇಕ ಸರಕುಗಳಲ್ಲಿ, ಅತೀ ಅನಕೂಲಕರ ಸರಕಿಗೆ ಗುರುತು ಹಾಕಿ, ಆಯ್ಕೆ ಮಾಡಿರಿ.
ಮಾಹಿತಿ ವಿಶ್ಲೇಷಣೆಯ ನಂತರ ಶಿಫಾರಸುಗಳನ್ನು ಮಾಡುವ ವಿಧಾನ ಹೇಗಿರುತ್ತದೆ?
ಉತ್ತರ : ಮಾಹಿತಿ ವಿಶ್ಲೇಷಣೆಯ ನಂತರ ಶಿಫಾರಸುಗಳನ್ನು ಮಾಡುವ ವಿಧಾನ ಕೆಳಗಿನಂತಿರುತ್ತದೆ.• ಗುರುತಿಸಿದ ಅವಶ್ಯಕತೆಗಳನ್ನು ಆದ್ಯತೆಗಳ ಆಧಾರದ ಮೇಲೆ ಕ್ರಮಾನುಗತವಾಗಿ ಪಟ್ಟಿ ಮಾಡಬೇಕು.
• ಎಲ್ಲಾ ಅವಶ್ಯಕತೆಗಳಿಗೆ ಸಮಗ್ರ ಶಿಫಾರಸುಗಳನ್ನು ಮಾಡಲು ಬೇಕಾದ ಎಲ್ಲಾ ಮಾಹಿತಿ ಕಲೆ ಹಾಕಬೇಕು.
• ಪ್ರತಿಯೊಂದು ಅವಶ್ಯಕತೆಗೆ ಬೇಕಾಗುವ ಹಣವನ್ನು ಲೆಕ್ಕ ಮಾಡುತ್ತಾ ಹೋಗಿರಿ.
• ಎಲ್ಲಾ ಅವಶ್ಯಕತೆಗಳು ಹಾಗೂ ಅವುಗಳ ಈಡೇರಿಕೆಗೆ ಬೇಕಾಗುವ ಹಣದ ಬಗ್ಗೆ ವರದಿ ತಯಾರಸಿರಿ.
• ಗುರಿ ಈಡೇರಿಕೆಗೆ ಬೇಕಾದ ಹಣ, ಹಾಗೂ ಅದನ್ನು ಪಡೆಯಲು ನೀಡಬೇಕಾದ ಕಂತುಗಳು, ಅಂದರೆ ಪಡೆಯ ಬೇಕಾದ ಸೌಲಭ್ಯ ಹಾಗೂ ಅದಕ್ಕೆ ತೆರಬೇಕಾದ ಬೆಲೆ, ಇವುಗಳನ್ನು ಉದಾಹರಣೆಯೊಂದಿಗೆ ವಿವರಿಸಿರಿ.
• ಪ್ರತಿಯೊಂದು ಗುರಿ ಈಡೇರಿಕೆಯ ಮುಂದೆ ಲಭ್ಯವಿರುವ ಅನೇಕ ಸರಕುಗಳನ್ನು ಪಟ್ಟ ಮಾಡಿರಿ. ಈ ರೀತಿ ಲಭ್ಯವಿರುವ ಅನೇಕ ಸರಕುಗಳಲ್ಲಿ, ಅತೀ ಅನಕೂಲಕರ ಸರಕಿಗೆ ಗುರುತು ಹಾಕಿ, ಆಯ್ಕೆ ಮಾಡಿರಿ.
No comments:
Post a Comment