20 ಫೆಬ್ರುವರಿ 2015
ಪ್ರತಿಯೊಂದು ಅವಶ್ಯಕತೆಗೆ ಸರಕನ್ನು ಪ್ರತ್ಯೇಕವಾಗಿ ಸೂಚಿಸಲು ಯಾವ ಜಾಗ್ರತೆ ವಹಿಸಬೆಕು?
ಪ್ರತಿಯೊಂದು ಅವಶ್ಯಕತೆಯ ಈಡೇರಿಕೆಗಾಗಿ, ಅದರ ಮುಂದೆ ಲಭ್ಯವಿರುವ ಅನೇಕ ಸರಕುಗಳನ್ನು ಪಟ್ಟ ಮಾಡಿರಿ. ಈ ರೀತಿ ಲಭ್ಯವಿರುವ ಅನೇಕ ಸರಕುಗಳಲ್ಲಿ, ಅತೀ ಅನಕೂಲಕರ ಸರಕಿಗೆ ಗುರುತು ಹಾಕಿ, ಆಯ್ಕೆ ಮಾಡಿರಿ. ಅನಕೂಲಕರ ಸರಕು ಅಂದರೆ; ಬೆಲೆ, ಬೇಡಿಕೆ ಪೂರೈಕೆ, ಹೂಡಿಕೆ ಅವಧಿ, ಹೂಡಿಕೆಯಲ್ಲಿಯ ಅಪಾಯ ಮಟ್ಟ, ಇತ್ಯಾದಿಗಳ ಹಿನ್ನೆಲೆಗಳಲ್ಲಿ ಅನಕೂಲಕರವಾಗುವ ಸರಕು.
No comments:
Post a Comment