13 ಫೆಬ್ರುವರಿ 2015
• ಸಧ್ಯಕ್ಕೆ ಮಾಡಲಾಗುವ ವೆಚ್ಚ :–
ಅಕಸ್ಮಾತ್ ನಿಧನ ಹೊಂದಿದರೆ, ವೆಚ್ಚವನ್ನು ಸರಿದೂಗಿಸಲು ಎಷ್ಟೊಂದು ಹಣಕ್ಕೆ ವಿಮೆ ಖರೀದಿಸಬಹುದೆಂಬುದನ್ನು ನಿಖರವಾಗಿ
ಅಳೆಯಬಹುದು.
• ಸಧ್ಯದ ವಿಮಾ ಪಾಲಸಿಗಳು/ಆಸ್ತಿಗಳು/ಉಳಿತಾಯಗಳು: –
ಅಕಸ್ಮಾತ್ ನಿಧನ ಹೊಂದಿದರೆ, ತತ್‍ಕ್ಷಣ ಎಷ್ಟೊಂದು ಆದಾಯ ದೊರಕಬಹುದು, ಹೀಗೆ ದೊರಕಿದ ಅದಾಯ ಸಾಕಾಗುವದೋ
ಇಲ್ಲವೋ ಎನ್ನುವದನ್ನು ತಿಳಿಸಿಕೊಡುತ್ತದೆ.
ಮಾಹಿತಿ ಸಂಗ್ರಹ ಫಾರ್ಮಿನಿಂದ ನೇರವಾಗಿ ಅರ್ಥ ಮಾಡಿ ಕೊಳ್ಳಲಾಗದ ವಿಷಯಗಳು :- ಉದಾಹರಣೆಗೆ
• ಭವಿಷ್ಯದಲ್ಲಿ ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ.
• ಭವಿಷ್ಯದಲ್ಲಿ ಮನೆ ನಿರ್ಮಿಸಲು ತಗಲುವ ವೆಚ್ಚ.
• ಭವಿಷ್ಯದಲಿ ಕೈಕೊಳ್ಳಬಹದಾದ ವಿದೇಶ ಪ್ರಯಾಣಕ್ಕೆ ತಗಲುವ ವೆಚ್ಚ.
ಮಾಹಿತಿ ಸಂಗ್ರಹ ಫಾರ್ಮಿನಿಂದ ನೇರವಾಗಿ ಆರ್ಥ ಮಾಡಿಕೊಳ್ಳಬಹುದಾದ ಹಾಗೂ ಅರ್ಥ ಮಾಡಿ ಕೊಳ್ಳಲಾಗದ ವಿಷಯಗಳು ಯಾವುವು?
ಮಾಹಿತಿ ಸಂಗ್ರಹ ಫಾರ್ಮಿನಿಂದ ನೇರವಾಗಿ ಆರ್ಥ ಮಾಡಿಕೊಳ್ಳಬಹುದಾದ ವಿಷಯಗಳು :-• ಸಧ್ಯಕ್ಕೆ ಮಾಡಲಾಗುವ ವೆಚ್ಚ :–
ಅಕಸ್ಮಾತ್ ನಿಧನ ಹೊಂದಿದರೆ, ವೆಚ್ಚವನ್ನು ಸರಿದೂಗಿಸಲು ಎಷ್ಟೊಂದು ಹಣಕ್ಕೆ ವಿಮೆ ಖರೀದಿಸಬಹುದೆಂಬುದನ್ನು ನಿಖರವಾಗಿ
ಅಳೆಯಬಹುದು.
• ಸಧ್ಯದ ವಿಮಾ ಪಾಲಸಿಗಳು/ಆಸ್ತಿಗಳು/ಉಳಿತಾಯಗಳು: –
ಅಕಸ್ಮಾತ್ ನಿಧನ ಹೊಂದಿದರೆ, ತತ್‍ಕ್ಷಣ ಎಷ್ಟೊಂದು ಆದಾಯ ದೊರಕಬಹುದು, ಹೀಗೆ ದೊರಕಿದ ಅದಾಯ ಸಾಕಾಗುವದೋ
ಇಲ್ಲವೋ ಎನ್ನುವದನ್ನು ತಿಳಿಸಿಕೊಡುತ್ತದೆ.
ಮಾಹಿತಿ ಸಂಗ್ರಹ ಫಾರ್ಮಿನಿಂದ ನೇರವಾಗಿ ಅರ್ಥ ಮಾಡಿ ಕೊಳ್ಳಲಾಗದ ವಿಷಯಗಳು :- ಉದಾಹರಣೆಗೆ
• ಭವಿಷ್ಯದಲ್ಲಿ ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ.
• ಭವಿಷ್ಯದಲ್ಲಿ ಮನೆ ನಿರ್ಮಿಸಲು ತಗಲುವ ವೆಚ್ಚ.
• ಭವಿಷ್ಯದಲಿ ಕೈಕೊಳ್ಳಬಹದಾದ ವಿದೇಶ ಪ್ರಯಾಣಕ್ಕೆ ತಗಲುವ ವೆಚ್ಚ.
No comments:
Post a Comment