18 ಮೇ 2015
• ವಿಮಾಕಂಪನಿಗಳಿಗೆ – ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ, ಸ್ಪರ್ಧಾತ್ಮಕ ವ್ಯಾಪಾರದಲ್ಲಿ ಹಿನ್ನೆಡೆಗೆ ಅವಕಾಶ ಮಾಡಿಕೊಡುತ್ತದೆ. ಸಂಸ್ಥೆಯ ನಿರ್ಲಕ್ಷ್ಯ, ಹೆಚ್ಚು ಸಂಖ್ಯೆಯಲ್ಲಿ ವಂಚನೆಯ ವಿಮಾ ಸಂದಾಯ (fraudulent claim) ಗಳಿಗೆ ಅವಕಾಶ ಮಾಡಿಕೊಡುತ್ತದೆ.
• ಸಾಮಾನ್ಯ ಗ್ರಾಹಕರಿಗೆ -ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ, ಊಹಿಸಿದ್ದಕ್ಕಿಂತಲೂ ಹೆಚ್ಚಾಗುವದರಿಂದ, 1) ವಿಮಾ ಕಂತಿನ ದರದಲ್ಲಿ ಅನಗತ್ಯವಾದ ಹೆಚ್ಚಳ ಕಂಡು ಬರುವದು. 2) ಪ್ರಾಮಾಣಿಕ ಗ್ರಾಹಕರಿ ಇದರಿಂದ ಅನಗತ್ಯವಾಗಿ, ಹೆಚ್ಚು ಬೆಲೆ ತೆರಬೇಕಾಗುವದು.
• ವಂಚಕ ಗ್ರಾಹಕರಿಗೆ – ವಿಮಾ ಕಂಪನಿಯ ನಿರ್ಲಕ್ಷ್ಯದಿಂದ ವಂಚಕ ಗ್ರಾಹಕರು ಇನ್ನೂ ಉತ್ತೇಜಿತರಾಗಿ, ಹೆಚ್ಚಿನ ವಂಚನೆಗೆ ತಯಾರಾಗುವರು, ಹಾಗೂ ಇತರರಿಗೂ ಪ್ರೇರಣೆ ನೀಡುವರು.
ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ(fraud) ಯು ಭವಿಷ್ಯದಲ್ಲಿ ಯಾವ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ?
ಉತ್ತರ : ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ(fraud)ಗೆ ಅವಕಾಶ ದೊರಕಿದರೆ, ಅದು ಭವಿಷ್ಯದಲ್ಲಿ ಕೆಳಗಿನ ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ.• ವಿಮಾಕಂಪನಿಗಳಿಗೆ – ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ, ಸ್ಪರ್ಧಾತ್ಮಕ ವ್ಯಾಪಾರದಲ್ಲಿ ಹಿನ್ನೆಡೆಗೆ ಅವಕಾಶ ಮಾಡಿಕೊಡುತ್ತದೆ. ಸಂಸ್ಥೆಯ ನಿರ್ಲಕ್ಷ್ಯ, ಹೆಚ್ಚು ಸಂಖ್ಯೆಯಲ್ಲಿ ವಂಚನೆಯ ವಿಮಾ ಸಂದಾಯ (fraudulent claim) ಗಳಿಗೆ ಅವಕಾಶ ಮಾಡಿಕೊಡುತ್ತದೆ.
• ಸಾಮಾನ್ಯ ಗ್ರಾಹಕರಿಗೆ -ಸಂಸ್ಥೆಯ ಒಟ್ಟಾರೆ ವಿಮಾ ಪರಿಹಾರ ವೆಚ್ಚ, ಊಹಿಸಿದ್ದಕ್ಕಿಂತಲೂ ಹೆಚ್ಚಾಗುವದರಿಂದ, 1) ವಿಮಾ ಕಂತಿನ ದರದಲ್ಲಿ ಅನಗತ್ಯವಾದ ಹೆಚ್ಚಳ ಕಂಡು ಬರುವದು. 2) ಪ್ರಾಮಾಣಿಕ ಗ್ರಾಹಕರಿ ಇದರಿಂದ ಅನಗತ್ಯವಾಗಿ, ಹೆಚ್ಚು ಬೆಲೆ ತೆರಬೇಕಾಗುವದು.
• ವಂಚಕ ಗ್ರಾಹಕರಿಗೆ – ವಿಮಾ ಕಂಪನಿಯ ನಿರ್ಲಕ್ಷ್ಯದಿಂದ ವಂಚಕ ಗ್ರಾಹಕರು ಇನ್ನೂ ಉತ್ತೇಜಿತರಾಗಿ, ಹೆಚ್ಚಿನ ವಂಚನೆಗೆ ತಯಾರಾಗುವರು, ಹಾಗೂ ಇತರರಿಗೂ ಪ್ರೇರಣೆ ನೀಡುವರು.
No comments:
Post a Comment